ಒಡೆದ ಕನ್ನಡಿ ಮುಂದೆ ಬೆತ್ತಲಾದ ಅಮಲಾ.. ಟೀಸರ್ ನಂತರದ ಕತೆ!

Published : Jul 21, 2019, 11:20 PM ISTUpdated : Jul 21, 2019, 11:27 PM IST
ಒಡೆದ ಕನ್ನಡಿ ಮುಂದೆ ಬೆತ್ತಲಾದ ಅಮಲಾ.. ಟೀಸರ್ ನಂತರದ ಕತೆ!

ಸಾರಾಂಶ

ಬಹುಭಾಷಾ ತಾರೆ ಅಮಲಾ ಪೌಲ್ ಅಭಿನಯದ ಆಡೈ ಚಿತ್ರದ ಟೀಸರ್ ಸದ್ದು ಮಾಡುತ್ತಿದೆ. ಬೆತ್ತಲೆಯಾಗಿ ಕಾಣಿಸಿಕೊಂಡು ಸುದ್ದಿ ಮಾಡಿದ್ದ ನಟಿ ಇದೀಗ ಮತ್ತೊಂದು ವರಸೆ ತೋರಸಿದ್ದಾರೆ.

ಈಗ ಈ ಸಿನಿಮಾದ ಮತ್ತೊಂದು ದೃಶ್ಯವನ್ನು ಹಂಚಿಕೊಳ್ಳಲಾಗಿದ್ದು ಆ ದೃಶ್ಯವೂ ಕೂಡ ಬೆತ್ತಲೆಯ ದೃಶ್ಯವಾಗಿದೆ. ಮೈ ಮೇಲೆ ಬಟ್ಟೆ ಇಲ್ಲದೆ ಒಡೆದ ಗಾಜಿನ್ನು ಹಿಡಿದುಕೊಂಡು ಬರುವ ದೃಶ್ಯ ಇದಾಗಿದೆ.

2 ನಿಮಿಷ 31 ಸೆಕೆಂಡ್ ನ ಈ ವಿಡಿಯೋ ಯೂ ಟ್ಯೂಬ್ ನಲ್ಲಿ 5 ಲಕ್ಷ ವೀವ್ಸ್ ಈಗಾಗಲೇ ಕಂಡಿದೆ. ಕಾಣೆಯಾದ ಮಗುವನ್ನು ಹುಡುಕುವ ತಾಯಿ ಯಾವೆಲ್ಲ ಕಷ್ಟ ಅನುಭವಿಸುತ್ತಾಳೆ ಎಂಬ ಕಥಾ ಹಂದರ ಒಳಗೊಂಡಿದೆ ಎಂದು ಹೇಳಲಾಗಿದೆ.

\

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!