ಚೀನಾದಲ್ಲಿ ಕಂಡುಬಂದ ರಿಯಲ್ ‘ಸ್ಪೈಡರ್ ಮ್ಯಾನ್’,  ವಿಡಿಯೋ ವೈರಲ್!

Published : Jul 19, 2019, 05:51 PM ISTUpdated : Jul 19, 2019, 06:02 PM IST
ಚೀನಾದಲ್ಲಿ ಕಂಡುಬಂದ ರಿಯಲ್ ‘ಸ್ಪೈಡರ್ ಮ್ಯಾನ್’,  ವಿಡಿಯೋ ವೈರಲ್!

ಸಾರಾಂಶ

ಕೆಲ ಕ್ರೇಜಿ ವಿಚಾರಗಳು, ಮಾನವೀಯ ಮೌಲ್ಯಗಳ ವಿಚಾರಗಳು ಇಂಟರ್ ನೆಟ್ ನಲ್ಲಿ ಬಹಳ ಬೇಗವಾಗಿ ವೈರಲ್ ಆಗಿಬಿಡುತ್ತವೆ. ಅದರಲ್ಲೂ ಮಾನವನ ಮುಖ ಚಹರೆ ಹೋಲುವ ಪ್ರಾಣಿ ಕಂಡುಬಂದರೆ!

ಬೀಜಿಂಗ್[ಜು. 19] ಚೀನಾದಿಂದ ಬಂದಿರುವ ಈ ಸೋಶಿಯಲ್ ಮೀಡಿಯಾ ಸುದ್ದಿ ನಿಜಕ್ಕೂ ಕುತೂಹಲಕಾರಿಯಾಗಿದೆ. ಮಾನವನ ಮುಖವನ್ನೇ ಹೋಲುವ ಜೇಡ ಕಂಡುಬಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಖತ್  ವೈರಲ್ ಆಗಿದೆ. ಜೇಡದ ಬೆನ್ನ ಮೇಲೆ ಮಾನವನ ಮುಖವಿದೆ.

ಯಜ್ಜಾ ಏಳ್ಬ್ಯಾಡ, ರೈಲಿನಡಿ ಸಿಕ್ಕ ತಾತನ ಸ್ಥಿತಿ ಕೇಳ್ಬೇಡ: ವಿಡಿಯೋ ವೈರಲ್!

ಮಧ್ಯ ಚೀನಾದ ಹುನಾನ್ ಪ್ರದೇಶದಲ್ಲಿ ಈ ಜೇಡ ಪತ್ತೆಯಾಗಿದೆ. ಬೆನ್ನ ಮೇಲೆ ಕಣ್ಣುಗಳ ರೀತಿಯ ರಚನೆಯೂ ಕಂಡುಬಂದಿದೆ. ಚೀನಾದ ಮಾಧ್ಯಮವೊಂದು  ವಿಡಿಯೋ ಶೇರ್ ಮಾಡಿದ್ದು ‘ಸ್ಪೈಡರ್ ಮ್ಯಾನ್ ಕೊನೆಗೂ ಸಿಕ್ಕನೆ’ ಎಂಬ ಶೀರ್ಷಿಕೆ ನೀಡಿದ್ದು ವೈರಲ್ ಆಗುತ್ತಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?
ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?