
ನವದೆಹಲಿ(ಎ.06) ಕಿಸೆಗ ಭಾರವಾಗದ ಬಜೆಟ್ ಮೊಬೈಲ್ ಮೈಕ್ರೋಮ್ಯಾಕ್ಸ್ In1 ಹೊಸ ಫೀಚರ್‌ಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿಕೊಟ್ಟಿದೆ. 6.67 ಇಂಚುಗಳ AHD ಹಾಗೂ ಪಂಚ್ ಹೋಲ್ ಡಿಸ್‌ಪ್ಲೇ , ಮೀಡಿಯಾ ಟೆಕ್ ಹೇಲಿಯೋ ಉ80 ಪ್ರೊಸೆಸರ್, 48 MP ಟ್ರಿಪ್ಪಲ್ AI ರಿಯರ್ ಕ್ಯಾಮರಾ ಇತ್ಯಾದಿ ಫೀಚರ್‌ಗಳನ್ನು ಎನ್‌ಜಾಯ್ ಮಾಡಬಹುದು.
Micromax is Back: 6,999 ಮತ್ತು 10,999 ರೂ.ಗೆ ಫೋನ್!
8 MP ಸೆಲ್ಫಿ ಕ್ಯಾಮರವಿದೆ. ಬಜೆಟ್ ಮೊಬೈಲ್ ಆದ್ರೂ 5000 Mh ಬ್ಯಾಟರಿ ಇದೆ. ಎರಡು ದಿನ ಬ್ಯಾಟರಿ ಲ್‌ಫ್ ಬರುತ್ತೆ ಅಂತ ಕಂಪೆನಿ ಹೇಳಿದೆ. 4ಜಿಬಿ+ 65GB ಹಾಗೂ 6GB+128 GB ವೇರಿಯಂಟ್‌ಗಳು ಲಭ್ಯವಿದೆ. ಈ ಮೂಲಕ ದೇಶಿಯ ಮೈಕ್ರೋಮ್ಯಾಕ್ಸ್, ಇದೀಗ ಚೀನಾ ಬ್ರಾಂಡ್‌ಗಳಿಗೆ ತೀವ್ರ ಪೈಪೋಟಿ ನೀಡಿದೆ.
ಆತ್ಮನಿರ್ಭರ್ ಭಾರತ: In ಮೊಬೈಲ್ ಸೀರಿಸ್ ಬಿಡುಗಡೆ ಮಾಡುತ್ತಿದೆ ಮೈಕ್ರೋಮ್ಯಾಕ್ಸ್!
ಎರಡು ವೇರಿಯೆಂಟ್ ಫೋನ್ ಲಭ್ಯವಿದೆ. ಇದರ ಬೆಲೆ ಈ ಕೆಳಗಿನಂತಿದೆ:
10,499 ರೂ.(4GB+65GB)
11,999ರು. (6GB+128 GB)
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.