ಸೆಕ್ಸ್'ನಿಂದ ಆಗುವ ಅತಿಮುಖ್ಯ ಪ್ರಯೋಜನಗಳಿವು

Published : Mar 27, 2018, 08:10 PM ISTUpdated : Apr 11, 2018, 12:45 PM IST
ಸೆಕ್ಸ್'ನಿಂದ ಆಗುವ ಅತಿಮುಖ್ಯ ಪ್ರಯೋಜನಗಳಿವು

ಸಾರಾಂಶ

ಸೆಕ್ಸ್ ಜೀವನ

1) ದೈಹಿಕ ಮಾನಸಿಕ ಹಾಗೂ ಒತ್ತಡ ಕಡಿಮೆಯಾಗಿ ಚೈತನ್ಯ ಸಿಗುತ್ತದೆ.

2) ವಿವಿಧ ರೀತಿಯ ಲೈಂಗಿಕ ಕ್ರಿಯೆಗಳಿಂದ ಹೆಚ್ಚೆಚ್ಚು ಸಂತೋಷ .

3) ಸೆಕ್ಸ್ ಸಮಯದಲ್ಲಿ ಈರುಳ್ಳಿ, ಆಪಲ್, ನುಗ್ಗೆಕಾಯಿ, ದ್ರಾಕ್ಷಿ ರೀತಿಯ ಹಣ್ಣುಗಳು ಹಾಗೂ ತರಕಾರಿಗಳ ಸೇವನೆಯಿಂದ  ನಿಮ್ಮ ಮಿಲನ ಶಕ್ತಿ ವೃದ್ಧಿಯಾಗಿ ತೃಪ್ತಿ ಹೆಚ್ಚಾಗುತ್ತದೆ.

4) ಆಯಾಸ ದೂರ, ಉಲ್ಲಾಸ ಹೆಚ್ಚು ಮೈಕೈ ನೋವುಗಳು ಕಡಿಮೆಯಾಗುತ್ತವೆ.

5) ವ್ಯಾಯಾಮ ಹಾಗೂ ಸೆಕ್ಸ್ ಎರಡೂ ಚೈತನ್ಯದಾಯಕ ನೀಡುತ್ತವೆ.

7) ಸೆಕ್ಸ್'ನಲ್ಲಿ ಸಂತೋಷವಾಗಿರುವವರಿಗೆ ಕಾಯಿಲೆಗಳು ಆವರಿಸುವುದಿಲ್ಲ.

8) ಆಯಾಸವಿದ್ದಾಗಲೂ ಸೆಕ್ಸ್ ಮಾಡಿದರೆ ದೇಹಕ್ಕೆ ಇನ್ನಷ್ಟು ವಿಶ್ರಾಂತಿ ಸಿಗುತ್ತದೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದ ಮೊಟ್ಟಮೊದಲ ‘ಕಡಲ ಏರ್ಪೋರ್ಟ್’: ಮುಂಬೈ ಸಮುದ್ರದಲ್ಲೇ ತಲೆಯೆತ್ತಲಿದೆ ಅತ್ಯಾಧುನಿಕ ವಿಮಾನ ನಿಲ್ದಾಣ!
Mangalsutra Pendant: ಕಪ್ಪು ಮಣಿಗಳ ಜೊತೆ ಧರಿಸಬಹುದಾದ 5 ಫ್ಯಾನ್ಸಿ ಮಾಂಗಲ್ಯ ಪೆಂಡೆಂಟ್ ಡಿಸೈನ್