
ಅಷ್ಟಕ್ಕೂ ಇಂಥದ್ದೊಂದು ಕಳ್ಳತನಕ್ಕೆ ಮುಂದಾಗಿದ್ದು ಅಳಿಲು. ರಾಮಾಯಣದಲ್ಲಿ ತನ್ನ ವಿಶಿಷ್ಟ ಸೇವೆಯಿಂದಲೇ ಲಂಕೆಗೆ ಸೇತು ನಿರ್ಮಿಸಲು ಸಹಾಯ ಮಾಡಿದ ಅಳಿಲಿನ ಕಥೆ ಗೊತ್ತು. ಆದರಿದು ಮಾಡರ್ನ್ ಅಳಿಲು. ಅಂಗಡಿಗೆ ನುಗ್ಗಿ, ತನ್ನಿಷ್ಟದ ಚಾಕೋಲೇಟ್ ಕದಿಯಲು ಹವಣಿಸುತ್ತಿತ್ತು. ಹಾಗಂಥ ಇದು ಮಾಲೀಕನಿಗೆ ರೆಡ್ ಹ್ಯಾಂಡ್ ಆಗಿಯೇ ಸಿಕ್ಕಿ ಬಿದ್ದಿದೆ. ಸಿಕ್ಕಿ ಬಿದ್ದ ಮೇಲೂ ಚಾಕೋಲೇಟ್ ಅನ್ನು ಬಿಡದೇ, ಹಿಡಿದುಕೊಂಡೇ ಅಳಿಲು ಅಲ್ಲಿಂದ ಕಾಲ್ಕಿತ್ತಿತು. ಅಂಗಡಿಯವ ಸಹ ಚಾಕೋಲೇಟ್ ಕಸಿಯಲಿಲ್ಲ.
ನೀವೂ ಈ ಅಳಿಲಿನ ಆಟ ನೋಡಿ ಮಜಾ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.