ತುಳಸಿ, ಶುಂಠಿ ಹಾಗೂ ಈರುಳ್ಳಿ ರಸ ಎಂಥ ತಂಡಿಯನ್ನೂ ದೂರವಾಗಿಸಬಲ್ಲದು. ಅಷ್ಟೆ ಅಲ್ಲ ಕೆಲವು ಜ್ವರಗಳಿಗೂ ಇದು ಮದ್ದಾಗಬಲ್ಲದು. ಟೈಫಾಯಡ್‌ನಂಥ ಜ್ವರಗಳಿಗೆ ಏನಿದೆ ಮನೆ ಮದ್ದು?
ಟೈಫಾಯಿಡ್ ಸಾಮಾನ್ಯವಾಗಿ ಕಂಡು ಬರುವ ಜ್ವರ. ಬ್ಯಾಕ್ಟಿರಿಯಾ ಸೋಂಕಿನಂಜ ಇದು ಹರಡುತ್ತದೆ. ಒಮ್ಮೆ ವಾಸಿಯಾದ ನಂತರ ಮತ್ತೆ ಬಂದರಂತೂ ಮನುಷ್ಯನನ್ನು ಹೈರಾಣಾಗಿಸುತ್ತದೆ. ಈ ಜ್ವರಕ್ಕೆ ಮನೆ ಮದ್ದೇನು?