ಅಜೀರ್ಣಕ್ಕೆ ಉದ್ವೇಗವೂ ಆಗಬಲ್ಲದು ಕಾರಣ...

By Suvarna Web Desk  |  First Published Mar 20, 2018, 6:51 PM IST

ಸುಖಾ ಸುಮ್ಮನೆ ಆತಂಕ, ಉದ್ವೇಗ ಕೆಲರವನ್ನು ಕಾಡುತ್ತೆ. ಕೆಲವರಿಗೆ ಸಾವಿರ ಸಮಸ್ಯೆಗಳಿದ್ದರೂ ಸದಾ ಕೂಲ್ ಆಗಿರುತ್ತಾರೆ. ಇದಕ್ಕೆ ಮುಖ್ಯ ಕಾರಣ ಯೋಚನಾ ಶೈಲಿ. ಎಲ್ಲವನ್ನೂ ಸಕರಾತ್ಮಕವಾಗಿಯೇ ನೋಡಿದಲ್ಲಿ, ಎಲ್ಲವನ್ನೂ ಇದ್ದಂತೆಯೇ ಸ್ವೀಕರಿಸಿದಲ್ಲಿ ಮನಸ್ಸು ಸರಿ ಇರುತ್ತೆ. ಮನಸ್ಸು ಸರಿ ಇದ್ದರೆ, ಅಜೀರ್ಣ, ಗ್ಯಾಸ್ಟ್ರಿಕ್‌ನಂಥ ಸಮಸ್ಯೆಗಳಿಗೂ ಗುಡ್ ಬೈ ಹೇಳಬಹುದು.

ಪಾಸಿಟಿವಿಟಿ ಎಲ್ಲವಕ್ಕೂ ಮದ್ದು

Latest Videos

- ನಿಮ್ಮ ನೆಗೆಟಿವ್ ಯೋಚನೆಗಳನ್ನು ಗುರುತಿಸಿ.
- ಅವನ್ನು ಪ್ರಯತ್ನಪಟ್ಟು ಬದಲಾಯಿಸಲು ಯತ್ನಿಸಿ.
- ಋಣಾತ್ಮಕ ಚಿಂತನೆಗಳನ್ನು ಬಲವಂತದಿಂದ ತೆಗೆದುಹಾಕಿ.
- ಕಷ್ಟಪಟ್ಟಾದರೂ ಪಾಸಿಟಿವ್ ಆಗಿ ಚಿಂಚಿಸಲು ಶುರುಮಾಡಿ.
- ಯಾವುದೇ ವಿಷಯದ ಬಗ್ಗೆ ಪೂರ್ವಾಗ್ರಹ ಇಟ್ಟುಕೊಳ್ಳಬೇಡಿ. ವಸ್ತು ಸ್ಥಿತಿಯನ್ನು ಒಪ್ಪಿಕೊಳ್ಳಿ.
- ನಿಮಗೆ ನೀವೇ ರಿಲ್ಯಾಕ್ಸ್ ಮಾಡಿಕೊಳ್ಳಲು ಕಲಿಯಿರಿ. 

click me!