
ದಿನೇ ದಿನೇ ಇಂಟರ್'ನಲ್ಲಿ ಕುಕಿಂಗ್ ವಿಡಿಯೋಗಳು ಹೆಚ್ಚಿನ ಸದ್ದು ಮಾಡುತ್ತಿದ್ದು ದೇಶ ವಿದೇಶದ ಹೊಸ ರುಚಿಗೆ ಅಭಿಮಾನಿಗಳು ಯೂಟುಬ್ ಮೊರೆ ಹೊಗುತ್ತಿದ್ದು, ಇಲ್ಲೊಂದ ವಿಲೇಜ್ ಫುಟ್ ಫ್ಯಾಕ್ಟರಿ ಎನ್ನುವ ಚಾನಲ್'ನಲ್ಲಿ ಹಾಕಿದ್ದ ಮುನ್ನೂರು ಮೊಟ್ಟೆ ಕರಿ ಸದ್ಯ ಸಖತ್ ಸದ್ದು ಮಾಡುತ್ತಿದೆ.
ತಮಿಳು ನಾಡಿದ ವ್ಯಕ್ತಿಯೊಬ್ಬರು ಹಳ್ಳಿ ಸ್ಟೈಲ್ ನಲ್ಲಿ ಮೊಟ್ಟೆ ಕರಿ ಮಾಡುವುದನ್ನು ಈ ವಿಡಿಯೋದಲ್ಲಿ ಹೇಳಿಕೊಟ್ಟಿದ್ದು, ಸುಮಾರು 1.9 ಮಿಲಿಯನ್ ಮಂದಿ ಈ ವಿಡಿಯೋವನ್ನು ನೋಡಿದ್ದಾರೆ. ಈ ವಿಡಿಯೋವನ್ನು ದೇಶ ವಿದೇಶದ ಮಂದಿಯೂ ಇದನ್ನು ವಿಕ್ಷೀಸಿದ್ದಾರೆ ಎನ್ನಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.