
ಯೋಗ ಬೆಸ್ಟ್ ಅಂದ್ರೆ ಯಾರೂ ಇಲ್ಲ ಅನ್ನಲ್ಲ. ಯೋಗದಲ್ಲಿ ಹೊಸ ವಿಧ ಫೇಸ್ ಯೋಗ. ಅಂದರೆ ಮುಖದ ಸ್ನಾಯುಗಳಿಗೆ ವ್ಯಾಯಾಮ ನೀಡುವ ಯೋಗ. ಇದರಿಂದ ಮುಖಕ್ಕೆ ಯಂಗ್‌ಲುಕ್ ಬರುತ್ತಂತೆ.
ಇದನ್ನು ಆ್ಯಂಟಿ ಏಜಿಂಗ್ ಥೆರಪಿ ಥರವೂ ಬಳಸುವವರಿದ್ದಾರೆ. ಇದರಲ್ಲಿ ಮುಖ, ಕತ್ತು ಹಾಗೂ ತಲೆಯ ಭಾಗಕ್ಕೆ ವ್ಯಾಯಾಮ ಸಿಗುತ್ತೆ. ಕತ್ತನ್ನ ಮೇಲೆತ್ತಿ ತುಟಿಗಳನ್ನು ಬಾತುಕೋಳಿಯಂತೆ ಮುಂಚಾಚುವುದು, ತುಟಿಯನ್ನು ಬಲವಾಗಿ ಒಳಗೆಳೆದುಕೊಳ್ಳೋದು, ಕತ್ತನ್ನ ವಿವಿಧ ಕೋನಗಳಲ್ಲಿ ತಿರುಗಿಸೋ ವ್ಯಾಯಾಮಗಳು ಇದರಲ್ಲಿ ಮುಖ್ಯ.
ಹೇಗೆ ಮಾಡಬೇಕು ಎಂಬುದಕ್ಕೆ ಈ ವೀಡಿಯೋ ನೋಡಿ...
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.