ಈ ಪದಾರ್ಥಗಳಿಂದ ಸೆಕ್ಸ್ ಜೀವನ ಇನ್ನಷ್ಟು ಸುಮಧುರವಾಗಿರುತ್ತದೆ

Published : Feb 28, 2018, 09:57 PM ISTUpdated : Apr 11, 2018, 12:46 PM IST
ಈ ಪದಾರ್ಥಗಳಿಂದ ಸೆಕ್ಸ್ ಜೀವನ ಇನ್ನಷ್ಟು ಸುಮಧುರವಾಗಿರುತ್ತದೆ

ಸಾರಾಂಶ

ಆದರೆ ಈ ಆಹಾರಗಳು ವಯಾಗ್ರಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.

ಪುರುಷರು ತಾವು ಮಹಿಳೆಯರೊಂದಿಗೆ ಸೆಕ್ಸ್ ಮಾಡುವಾಗ ತಮ್ಮ ಲೈಂಗಿಕ ಬಾಳಿಕೆ ಹೆಚ್ಚಿರಲಿ ಎಂದು ಅಪೇಕ್ಷಿಸುತ್ತಾರೆ. ತಾವು ಹೆಚ್ಚು ಸುಖ ಪಡೆಯುವುದರೊಂದಿಗೆ ಮಹಿಳೆಯರಿಗೆ ಅದರ ಪರಿಣಾಮ ಹೆಚ್ಚಿರಬೇಕೆಂದು ಬಯಸುತ್ತಾರೆ. ಇದಕ್ಕಾಗಿ ಬಹುತೇಕರು ವಯಾಗ್ರಾದ ಮೋರೆ ಹೋಗುವುದುಂಟು. ಆದರೆ ಈ ಆಹಾರಗಳು ವಯಾಗ್ರಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.

ಆ ಪದಾರ್ಥಗಳು ಯಾವುದು ಅಂತೀರಾ ಅವು ಕರಬೂಜ ಹಣ್ಣು, ಈರುಳ್ಳಿ, ಬೆಳ್ಳುಳ್ಳಿ, ಕಾಫಿ, ಶುಂಟಿ, ನಿಂಬೆ ಹಣ್ಣು, ದಾಳಿಂಬೆ, ದ್ರಾಕ್ಷಿ, ಪಾಲಕ್, ಬಾಳೆಹಣ್ಣು, ಚಾಕೊಲೆಟ್, ನುಗ್ಗೆಕಾಯಿ, ಈ ಪದಾರ್ಥಗಳನ್ನು ಲೈಂಗಿಕ ಕ್ರಿಯೆ ನಡೆಸುವ ಸಂದರ್ಭದಲ್ಲಿ ಸೇವಿಸಿದರೆ ಪರಿಣಾಮ ಹೆಚ್ಚಾಗಿರುತ್ತದೆ. ಖುಷಿಯ ಜೊತೆ ಸಂತಸದ ಹೊನಲು ನಿಮ್ಮ ಮನದಲ್ಲಿ ಮೂಡಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಮಲಗುವ ಮುನ್ನ ಸ್ವಲ್ಪ ಜೇನುತುಪ್ಪ ಬೆರೆಸಿದ ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಏನಾಗುತ್ತೆ?
ಈ ಎಣ್ಣೆ ಹಚ್ಚಿ.. ಕಣ್ಣು ಮಿಟುಕಿಸುವುದರೊಳಗೆ ಡ್ರೈ ಸ್ಕಿನ್ ಮಾಯವಾಗುತ್ತೆ, ದೇಹ ಬೆಚ್ಚಗಿರುತ್ತೆ