ಪುರುಷರೇ,ಕಾಮಕ್ರೀಡೆಗೆ ತೊಡಗಿಸಿಕೊಳ್ಳುವ ಮುನ್ನ ಈ ಕ್ರಮಗಳನ್ನು ಅನುಸರಿಸಿ ಹೆಚ್ಚು ಸುಖಪಡಿ

Published : Mar 28, 2018, 09:01 PM ISTUpdated : Apr 11, 2018, 12:49 PM IST
ಪುರುಷರೇ,ಕಾಮಕ್ರೀಡೆಗೆ ತೊಡಗಿಸಿಕೊಳ್ಳುವ ಮುನ್ನ ಈ ಕ್ರಮಗಳನ್ನು ಅನುಸರಿಸಿ ಹೆಚ್ಚು ಸುಖಪಡಿ

ಸಾರಾಂಶ

ಕಾಮಕ್ರೀಡೆಯಂದರೆ ಎಲ್ಲರಿಗೂ ಆತುರ, ಕಾತರ. ಆದರೆ ರತಿಕ್ರೀಡೆಯಲ್ಲಿ ಹೋಗುವ ಭರದಲ್ಲಿ ನಿರೀಕ್ಷಿಸಿದಷ್ಟು ಸುಖ ಪಡೆಯದೆ ನಿರಾಸೆ ಅನುಭವಿಸುವವರೆ ಹೆಚ್ಚು.

ಕಾಮಕ್ರೀಡೆಯಂದರೆ ಎಲ್ಲರಿಗೂ ಆತುರ, ಕಾತರ. ಆದರೆ ರತಿಕ್ರೀಡೆಯಲ್ಲಿ ಹೋಗುವ ಭರದಲ್ಲಿ ನಿರೀಕ್ಷಿಸಿದಷ್ಟು ಸುಖ ಪಡೆಯದೆ ನಿರಾಸೆ ಅನುಭವಿಸುವವರೆ ಹೆಚ್ಚು. ಆದ ಕಾರಣದಿಂದ ಕಾಮಕ್ರೀಡೆಗೆ ತೊಡಗಿಕೊಳ್ಳುವ ಮುನ್ನ ಕೆಲವು ಸೂಕ್ಷ್ಮ ಕ್ರಮಗಳನ್ನು ಅನುಸರಿಸಿ ಹೆಚ್ಚು ಸಂತುಷ್ಟರಾಗಿ. ಪುರುಷರು ಈ ಕ್ರಮಗಳನ್ನು ಅನುಸರಿಸಿದರೆ ರತಿಕ್ರೀಡೆಯಲ್ಲಿ ನಿರೀಕ್ಷಿಸಿದ ಮಟ್ಟವನ್ನು ತಲುಪಬಹುದು.

ಅನುಸರಿಸಬಹುದಾಗ ಕ್ರಮಗಳು

*ಮಹಿಳೆಯರು ಹಾಸಿಗೆಯಲ್ಲಿದ್ದಾಗ ಆತುರರಿಂದ ಮೈಮೇಲೆ ಬೀಳಬೇಡಿ. ಸ್ವಲ್ಪ ನಿಧಾನಗತಿಯಿಂದ ಆಕೆಯನ್ನು ಆಲಂಗಿಸಿಕೊಳ್ಳಿ.

*ಇಬ್ಬರು ವಿವಸ್ತ್ರವಾಗುವ ಮೊದಲೇ ಸ್ವಲ್ಪ ತುಂಟಾಟವಾಡಿ. ಅನಂತರ ಕೂಡಿಕೊಂಡರೆ ದಂಪತಿಗಳು ತಮ್ಮ ಸುಖದ ಗುರಿಯನ್ನು ಮುಟ್ಟಬಹುದು.

*ರತಿಕ್ರೀಡೆಗೂ ಮುನ್ನ ಮಹಿಳೆಯರ ಅಂಗಾಗವನ್ನು ಸ್ಪರ್ಶಿಸಿ ಆಕೆಯನ್ನು ಪ್ರಾರಂಭಿಕ ಹಂತದಲ್ಲಿಯೇ ಖುಷಿಪಡಿಸಿ. ಆನಂತರ ಆಕೆಗೂ ನಿಮಗೆ ಪೂರ್ಣ ಖುಷಿ ನೀಡಲು ಮನಸ್ಸುಂಟಾಗುತ್ತದೆ.

*ಪುರುಷರು ಆತುರದಿಂದ ಮೈಮೇಲೆ ಎರಗಿದರೆ ಮಹಿಳೆಯರ ಮನಸ್ಸು ಬದಲಾಗುವ ಸಾಧ್ಯತೆಯಿರುತ್ತದೆ. ಆಗ ನಿಮಗೂ ಹೆಚ್ಚು ಸುಖ ಸಿಗುವುದಿಲ್ಲ.

*ಹಾಸಿಗೆಯಲ್ಲಿದ್ದಾಗ ನಿಮ್ಮವಳನ್ನು ಮನಸ್ಪೂರ್ವಕವಾಗಿ ಒಲಿಸಿಕೊಳ್ಳಲು ಪ್ರಯತ್ನಿಸಿ. ಆಗ ನಿಮ್ಮ ರತಿಸುಖದ ಅಂತಿಮ ಹಂತವನ್ನು ಮುಟ್ಟುತ್ತೀರಿ.

* ಇಬ್ಬರು ಪರಸ್ಪರ ಒಪ್ಪಿಗೆಯ ಮೇಲೆ ವಿವಿಧ ಆಸನಗಳಲ್ಲಿ ತೊಡಗಿಸಿಕೊಳ್ಳಿ. ಒಪ್ಪಿಗೆಯಿಲ್ಲದಿದ್ದರೆ ಇಷ್ಟದ ಆಸನದಲ್ಲಿಯೇ ಸುಖಸಲ್ಲಾಪವನ್ನು ಅನುಭವಿಸಿ.

* ಯಾವುದೇ ಕಾರಣಕ್ಕೂ ಪುರುಷರು ಹಾಸಿಗೆಯಲ್ಲಿದ್ದಾಗ ಬಲವಂತ ಮಾಡಬಾರದು. ಮಹಿಳೆಯರ ಮನಸ್ಥಿತಿ ತಿಳಿದುಕೊಂಡು ಸುಖದ ಹಂತಕ್ಕೆ ಜಿಗಿಯಿರಿ

* ಮಹಿಳೆಯರು ಉತ್ಸಾಹದಲ್ಲಿದ್ದಾಗ ಹೆಚ್ಚು ರತಿಸುಖದ ಖುಷಿ ನೀಡಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Daily Habits for 2026 : ಹೊಸ ವರ್ಷದಲ್ಲಿ ಚಿಂತೆ ದೂರ ಮಾಡಿ, ಲೈಫ್ ಎಂಜಾಯ್ ಮಾಡಲು ಸರಳ ಸೂತ್ರಗಳು
viral video: ಮಗ ನೀಟ್ ರ‍್ಯಾಂಕ್‌ ಬಂದದ್ದಕ್ಕೆ ಐಟಂ ಡ್ಯಾನ್ಸ್‌ ಮಾಡಿಸಿದ ಅಪ್ಪ!