'ನನ್ನ ಗರ್ಲ್'ಫ್ರೆಂಡ್ ಗರ್ಭಿಣಿ' ಎಂದು ತಮಾಷೆ ಮಾಡಿದ ಮಗನಿಗೆ ತಂದೆ ಕೊಟ್ಟ ಶಾಕ್!

Published : Nov 13, 2016, 02:46 AM ISTUpdated : Apr 11, 2018, 01:13 PM IST
'ನನ್ನ ಗರ್ಲ್'ಫ್ರೆಂಡ್ ಗರ್ಭಿಣಿ' ಎಂದು ತಮಾಷೆ ಮಾಡಿದ ಮಗನಿಗೆ ತಂದೆ ಕೊಟ್ಟ ಶಾಕ್!

ಸಾರಾಂಶ

ವಿಡಿಯೋದಲ್ಲಿ ಮಗ ತನ್ನ ತಂದೆಯ ಕೋಪವನ್ನು ಪರೀಕ್ಷಿಸಲು 'ನನ್ನ ಗರ್ಲ್ ಫ್ರೆಂಡ್ ಗರ್ಭಿಣಿಯಾಗಿದ್ದಾಳೆ, ದಯವಿಟ್ಟು ಈ ವಿಷಯವನ್ನು ಅಮ್ಮನಿಗೆ ತಿಳಿಸಬೇಡಿ' ಎನ್ನುತ್ತಾನೆ. ಇದನ್ನು ಕೇಳಿ ಕೆಂಡಾಮಂಡಲವಾದ ತಂದೆ ಹಿಂದೆ ಮುಂದೆ ಮಗನಿಗೆ ಹೊಡೆಯಲಾರಂಭಿಸುತ್ತಾರೆ. ತಂದೆಯ ಕೋಪ ನೋಡಿದ್ದ ಮಗ ತನ್ನ ತಂದೆ ಹೀಗೆ ರಿಯಾಕ್ಟ್ ಮಾಡುತ್ತಾರೆ ಎಂಬ ಊಹೆ ಮಾಡಿರುವುದಿಲ್ಲ. ಕೊನೆಗೆ ತಂದೆಯ ಹೊಡೆತದ ನೋವು ತಡೆಯಲಾಗದೆ ಇದೆಲ್ಲಾ ಸುಳ್ಳು, Prank ವಿಡಿಯೋ ಮಾಡಲು ತಾನು ಹೀಗೆ ಹೇಳಿದೆ ಎಂದು ನಿಜ ವಿಷಯವನ್ನು ಬಾಯ್ಬಿಡುತ್ತಾನೆ. ಕೋಪಿಷ್ಟ ತಂದೆಗೆ ಮಗನ ಉದ್ಧಟತನದಿಂದ ಇನ್ನೂ ಕೋಪ ಕೆರಳಿ ಮತ್ತೆರಡು ಏಟು ಕೊಡುತ್ತಾರೆ. ಪಾಪ ಮಗ ತಮಾಷೆ ಮಾಡುವ ಭರಾಟೆಯಲ್ಲಿ ತಂದೆಯ ರಿಯಾಕ್ಷನ್ ಕಂಡು ತಾನೇ ಶಾಕ್ ಆಗುತ್ತಾನೆ.

ಮಗನೊಬ್ಬ Prank ವಿಡಿಯೋ ಮಾಡುವ ಭರದಲ್ಲಿ ಮಗನೊಬ್ಬ ತನ್ನ ಕೋಪಿಷ್ಟ ತಂದೆಯನ್ನು ಕೆರಳಿಸಿದ್ದು, ಇದಕ್ಕೆ ಉತ್ತರ ಎಂಬಂತೆ ಮಗನ ನಿರೀಕ್ಷೆಯನ್ನು ಮೀರಿಸಿ ತಂದೆ ರಿಯಾಕ್ಟ್ ಮಾಡಿದ್ದಾರೆ. ತಂದೆಯಿಂದ ಒದೆ ತಿಂದ ಮಗ ಕೋಪ ಕಂಡು ಬೆಚ್ಚಿ ಬಿದ್ದಿದ್ದಾನೆ.

ವಿಡಿಯೋದಲ್ಲಿ ಮಗ ತನ್ನ ತಂದೆಯ ಕೋಪವನ್ನು ಪರೀಕ್ಷಿಸಲು 'ನನ್ನ ಗರ್ಲ್ ಫ್ರೆಂಡ್ ಗರ್ಭಿಣಿಯಾಗಿದ್ದಾಳೆ, ದಯವಿಟ್ಟು ಈ ವಿಷಯವನ್ನು ಅಮ್ಮನಿಗೆ ತಿಳಿಸಬೇಡಿ' ಎನ್ನುತ್ತಾನೆ. ಇದನ್ನು ಕೇಳಿ ಕೆಂಡಾಮಂಡಲವಾದ ತಂದೆ ಹಿಂದೆ ಮುಂದೆ ಮಗನಿಗೆ ಹೊಡೆಯಲಾರಂಭಿಸುತ್ತಾರೆ.

ತಂದೆಯ ಕೋಪ ನೋಡಿದ್ದ ಮಗ ತನ್ನ ತಂದೆ ಹೀಗೆ ರಿಯಾಕ್ಟ್ ಮಾಡುತ್ತಾರೆ ಎಂಬ ಊಹೆ ಮಾಡಿರುವುದಿಲ್ಲ. ಕೊನೆಗೆ ತಂದೆಯ ಹೊಡೆತದ ನೋವು ತಡೆಯಲಾಗದೆ ಇದೆಲ್ಲಾ ಸುಳ್ಳು, Prank ವಿಡಿಯೋ ಮಾಡಲು ತಾನು ಹೀಗೆ ಹೇಳಿದೆ ಎಂದು ನಿಜ ವಿಷಯವನ್ನು ಬಾಯ್ಬಿಡುತ್ತಾನೆ. ಕೋಪಿಷ್ಟ ತಂದೆಗೆ ಮಗನ ಉದ್ಧಟತನದಿಂದ ಇನ್ನೂ ಕೋಪ ಕೆರಳಿ ಮತ್ತೆರಡು ಏಟು ಕೊಡುತ್ತಾರೆ. ಪಾಪ ಮಗ ತಮಾಷೆ ಮಾಡುವ ಭರಾಟೆಯಲ್ಲಿ ತಂದೆಯ ರಿಯಾಕ್ಷನ್ ಕಂಡು ತಾನೇ ಶಾಕ್ ಆಗುತ್ತಾನೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೀವು ರಾತ್ರಿ ಸಾಕ್ಸ್ ಹಾಕಿಕೊಂಡು ಮಲಗುತ್ತೀರಾ? ಹಾಗಿದ್ದಲ್ಲಿ, ಜಾಗರೂಕರಾಗಿರಿ.
ಮೂತ್ರದಲ್ಲಿ ರಕ್ತ ಕಂಡರೆ ನಿರ್ಲಕ್ಷ್ಯ ಬೇಡ, ಕಾರಣ ಇಲ್ಲಿದೆ