ತುಲಾ ರಾಶಿಯವರಿಗಿಂದು ಉತ್ತಮ ದಿನ : ಉಳಿದ ರಾಶಿ ಹೇಗಿದೆ..?

Published : Mar 09, 2018, 06:55 AM ISTUpdated : Apr 11, 2018, 12:54 PM IST
ತುಲಾ ರಾಶಿಯವರಿಗಿಂದು ಉತ್ತಮ ದಿನ  : ಉಳಿದ ರಾಶಿ ಹೇಗಿದೆ..?

ಸಾರಾಂಶ

ತುಲಾ ರಾಶಿಯವರಿಗಿಂದು ಉತ್ತಮ ದಿನ  : ಉಳಿದ ರಾಶಿ ಹೇಗಿದೆ..?

ಮೇಷ :ರಾಶಿಗೆ ಗುರುವಿನ ದೃಷ್ಠಿ ಇರುವುದರಿಂದ ಕಾರ್ಯನುಕೂಲ, ಯೋಚಿಸಿ ಕಾರ್ಯಗಳನ್ನು ಮಾಡಿ, ಸುಬ್ರಹ್ಮಣ್ಯ ಹಾಗೂ ಶನೈಶ್ಚರ ಆರಾಧನೆ ಮಾಡಿ

ವೃಷಭ : ಅಷ್ಟಮದಲ್ಲಿ ಶನಿ ಕುಜರ ಸಂಯೋಗ, ಆರೋಗ್ಯದಲ್ಲಿ ಏರುಪೇರು, ಅರ್ಧನಾರೀಶ್ವರ ದರ್ಶನ ಮಾಡಿ

ಮಿಥುನ  : ಬಾಧೆಯ ಸ್ಥಾನದಲ್ಲಿ ಶನಿ-ಕುಜರ ಸಂಯೋಗವಾಗಿದೆ, ವಿವಾಹ ಕಾರ್ಯಗಳಿಗೆ ಅಡೆತಡೆ, , ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಮಾಡಿ

ಕಟಕ  : ರೋಗಸ್ಥಾನದಲ್ಲಿ ಶನಿ ಕುಜರ ಯುತಿ ಇರುವುದರಿಂದ ಕಾಲಿನ ನೋವು, ಮೂಳೆಗಳ ಬಾಧೆ ಕಾಡಲಿದೆ, ಶತ್ರುಗಳ ಕಾಟ.

ಸಿಂಹ  : ಪಂಚಮದ ಶನಿ-ಕುಜರ ಯುತಿಯಿಂದ ಸಂತಾನಕ್ಕೆ ಅನಾನುಕೂಲ, ಮಕ್ಕಳಿಂದ ಬೇಸರ, ಸಾಮಾನ್ಯ ದಿನ

ಕನ್ಯಾ  : ರಾಶಿಯ ಅಧಿಪತಿ ಬಾಧೆಯಲ್ಲಿದ್ದಾನೆ ಜೊತೆಗೆ ರಾಶಿಗೆ ಶುಕ್ರ ದೃಷ್ಟಿ ಇರುವುದರಿಂದ ಸ್ವಲ್ಪ ಸಿಹಿ, ಸ್ವಲ್ಪ ಖುಷಿಯ ದಿನ, ಧನಸ್ಥಾನದಲ್ಲಿ ಗುರುವು ಇರುವುದರಿಂದ ಧನ ಪ್ರಾಪ್ತಿ.

ತುಲಾ  :ಉತ್ತಮದಿನವಾಗಿರಲಿದೆ,ವಿವಾಹಾದಿ ಮಂಗಳ ಕಾರ್ಯಗಳು ಜರುಗಲಿದೆ ಆದರೆ ತೃತೀಯದ ಶನಿ-ಕುಜರಿಂದ ಸಹೋದರ ಬಾಂಧವ್ಯದಲ್ಲಿ ಕೋಲಾಹಲ

ವೃಶ್ಚಿಕ : ಧನ ವ್ಯಯ, ಶತ್ರುಗಳ ಕಾಟ, ಸಾಮಾನ್ಯದಿನ,  ಸುಬ್ರಹ್ಮಣ್ಯ ಆರಾಧನೆ ಮಾಡಿ

ಧನಸ್ಸು : ಆರೋಗ್ಯ ಸಮಸ್ಯೆ ಕಾಡಲಿದೆ, , ಗುರುವಿನ ಮಂತ್ರ ಜಪಿಸಿ

ಮಕರ  : ಸಾಮಾನ್ಯದಿನ, ಮನೆಯಲ್ಲಿ ಗಂಭೀರ ವಾತಾವರಣ, ಸ್ವಲ್ಪ ಮಟ್ಟಿಗೆ ಧನ ವ್ಯಯ, ಆಂಜನೇಯ ಸ್ಮರಣೆ ಮಾಡಿ

ಕುಂಭ : ಸಮಾಧಾನದ ದಿನ, ದೊಡ್ಡವರಿಂದ ಉತ್ತಮ ಮಾರ್ಗದರ್ಶನ, ಶಿವಾನಂದಲಹರಿ ಸ್ತೋತ್ರ ಪಠಿಸಿ

ಮೀನ : ಆರೋಗ್ಯದಲ್ಲಿ ಏರುಪೇರು, ಸಣ್ಣಪುಟ್ಟ ಅವಘಡ, ಮಕ್ಕಳಲ್ಲಿ ಬೇಸರದ ವಾತಾವರಣ, ಗುರುಸ್ತೋತ್ರ ಪಠಿಸಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಮಲಗುವ ಮುನ್ನ ಸ್ವಲ್ಪ ಜೇನುತುಪ್ಪ ಬೆರೆಸಿದ ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಏನಾಗುತ್ತೆ?
ಈ ಎಣ್ಣೆ ಹಚ್ಚಿ.. ಕಣ್ಣು ಮಿಟುಕಿಸುವುದರೊಳಗೆ ಡ್ರೈ ಸ್ಕಿನ್ ಮಾಯವಾಗುತ್ತೆ, ದೇಹ ಬೆಚ್ಚಗಿರುತ್ತೆ