
ಮೇಷ
ಕಾರ್ಯ ಅಭಿವೃದ್ಧಿ, ನೆಮ್ಮದಿ, ಕುಟುಂಬ ಗೊಂದಲ ಪರಿಹಾರ,ಅನ್ಯೋನ್ಯತೆ ಆದಿತ್ಯ ಹೃದಯ ಪಠಿಸಿ
ವೃಷಭ
ಸಮಾಧಾನ, ಹಣಕಾಸು ನೆಮ್ಮದಿ, ವಿದ್ಯಾರ್ಥಿಗಳಿಗೆ ಹೀನತೆ, ಗಂಧರ್ವ ಆರಾಧನೆ ಮಾಡಿ
ಮಿಥುನ
ಉದ್ಯೋಗದಲ್ಲಿ ಅವಮಾನ, ಸಮಸ್ಯೆಯಿಂದ ಕೂಡಿದ ದಿನ, ದಕ್ಷಿಣಾಮೂರ್ತಿ ಆರಾಧನೆ ಮಾಡಿ
ಕಟಕ
ಶತೃಗಳ ಕಾಟ, ವ್ಯವಹಾರದಲ್ಲಿ ತೊಡಕು, ದುರ್ಗಾರಾಧನೆ ಮಾಡಿ
ಸಿಂಹ
ತಂದೆಯ ಆರೋಗ್ಯ ವೃದ್ಧಿ, ತಂದೆಯಿಂದ ಉಡುಗೊರೆ, ಗೋವಿನ ಪೂಜೆಯನ್ನು ಮಾಡಿ
ಕನ್ಯಾ
ವ್ಯವಹಾರದಲ್ಲಿ ತೊಂದರೆ, ಧನವ್ಯಯ ವಿಷ್ಣು ಉಪಾಸನೆ ಮಾಡಿ
ತುಲಾ
ಅಭಿವೃದ್ಧಿಯ ದಿನ, ಸರ್ಕಾರಿ ಉದ್ಯೋಗ, ನೆಮ್ಮದಿ, ಲಕ್ಷ್ಮೀ ಆರಾಧನೆ ಮಾಡಿ
ವೃಶ್ಚಿಕ
ಸಾಕಷ್ಟು ಅನುಕೂಲ, ತಂದೆಯ ಅನಾರೋಗ್ಯ, ಉದ್ಯೋಗದಲ್ಲಿ ಕಿರಿಕಿರಿ, ಆಂಜನೇಯ ಉಪಾಸನೆ ಮಾಡಿ
ಧನಸ್ಸು
ಕಾಲುನೋವು, ಆರೋಗ್ಯ ವ್ಯತ್ಯಯ, ಎಳ್ಳು ದಾನ ಮಾಡಿ, ಶನಿ ಆರಾಧನೆ ಮಾಡಿ
ಮಕರ
ಭೂಮಿ ಖರೀದಿ ಅನುಕೂಲ, ಪಿತೃ ಮೂಲಕ ಅಭಿವೃದ್ಧಿ, ಕಾಲಿನಲ್ಲಿ ತೊಂದರೆ, ಆಂಜನೇಯನ ಆರಾಧನೆ ಮಾಡಿ
ಕುಂಭ
ಆತಂಕ, ಉದ್ಯೋಗ ಕಲಹ, ಮನಸ್ತಾಪ, ಪಿತೃ ಆರಾಧನೆ ಮಾಡಿ
ಮೀನ
ದಾಂಪತ್ಯದಲ್ಲಿ ಹೊಂದಾಣಿಕೆ, ಉದ್ಯೋಗಭಿವೃದ್ಧಿ, ಶುಭಾಶುಭ ಫಲ, ಗುರು ಪ್ರಾರ್ಥನೆ ಮಾಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.