ಈ ದಿನ ಹೇಗಿದೆ - ಶುಭವೋ, ಅಶುಭವೋ : ತಿಳಿಯಿರಿ ರಾಶಿ ಭವಿಷ್ಯದಲ್ಲಿ

Published : May 18, 2018, 07:11 AM IST
ಈ ದಿನ ಹೇಗಿದೆ -  ಶುಭವೋ, ಅಶುಭವೋ : ತಿಳಿಯಿರಿ ರಾಶಿ ಭವಿಷ್ಯದಲ್ಲಿ

ಸಾರಾಂಶ

ಇಂದಿನ ದಿನವು ನಿಮ್ಮ ಪಾಲಿಗೆ ಹೇಗಿದೆ..? ರಾಶಿ ಭವಿಷ್ಯವನ್ನು ನೋಡುವ ಮೂಲಕ ನಿಮ್ಮ ದಿನ ಬಗ್ಗೆ ತಿಳಿದುಕೊಳ್ಳಿ

ಮೇಷ 
ವಿದ್ಯಾರ್ಥಿಗಳಿಗೆ ಅನುಕೂಲ
ಹಣದ ವಿಷಯದಲ್ಲಿ ಸಮಸ್ಯೆ
ಸಹೋದರಿಯರಿಂದ ಸಮಸ್ಯೆ

ವೃಷಭ
ಸುಖ ವಿಹೀನೆ
ತೊಂದರೆಯ ದಿನ 
ಆರೋಗ್ಯ ಸಮಸ್ಯೆ
ಗುರುವಿನ ಆರಾಧನೆ ಮಾಡಿ

ಮಿಥುನ
ಅನುಕೂಲ ಹಾಗೂ ವೇದನೆ ದಿನ. ಕೈಗೆ ಬಂದ ತುತ್ತು ಬಾಯಿಗೆ ಬರಲ್ಲ
ಅನ್ನಪೂರ್ಣೆ ದರ್ಶನ ಮಾಡಿ

ಕಟಕ
ಚರ್ಮವ್ಯಾಧಿ
ಸರ್ಪಕಾಟ
ವ್ಯವಹಾರ ಅಭಿವೃದ್ಧಿ
ನಾಗಾರಾಧನೆ ಮಾಡಿ

ಸಿಂಹ 
ಉತ್ತಮ ದಿನ 
ಮಕ್ಕಳ ಪ್ರಗತಿಗೆ ತೊಂದರೆ
ಶನೇಶ್ವರನ ಆರಾಧನೆ ಮಾಡಿ

ಕನ್ಯಾ
ವಿದ್ಯಾರ್ಥಿಗಳಿಗೆ ಕಷ್ಟ
ಬೌಧ್ಧಿಕ ಮೌಢ್ಯ, ದೇಹಬಾಧೆ
ಲಕ್ಷ್ಮೀ ನಾರಾಯಣ ಆರಾಧನೆ ಮಾಡಿ

ತುಲಾ
ಸಾಕಷ್ಟು ಅನುಕೂಲ
ವ್ಯಯದ ದಿನ, ಧನ ನಷ್ಟ, ಮಹಾಲಕ್ಷ್ಮೀ ಆರಾಧನೆ ಮಾಡಿ

ವೃಶ್ಚಿಕ 
ಸಹೋದರರಿಂದ ಸಹಾಯ
ಉದ್ಯೋಗ ಬದಲಾವಣೆ 
ಸುಬ್ರಮಣ್ಯ ಆರಾಧನೆ ಮಾಡಿ

ಧನಸ್ಸು
ವ್ಯವಹಾರದಲ್ಲಿ ನಷ್ಟ
ಅವಮಾನ, ಅಪರಾಧ, ಧನಾಭಿವೃದ್ಧಿ, ನಾಗರಕ್ಷೆ ಆರಾಧನೆ ಮಾಡಿ

ಮಕರ
ಹೊಸ ವಾಹನ ಖರದಿ
ಬುದ್ದಿ ಪರೀಕ್ಷೆ ಉದ್ಯೋಗ ಅಭಿವೃದ್ಧಿ
ಎಳ್ಳು ದಾನ ಮಾಡಿ

ಕುಂಭ
ಅನೇಕ ರೀತಿ ಲಾಭ
ವಾಹನದಲ್ಲಿ ತೊಂದರೆ 
ಗುರುವಿನ ಅನುಕೂಲ
ಶುಕ್ರನ ಆರಾಧನೆ ಮಾಡಿ

ಮೀನ
ಮಾಣಸಿಕ ಹಿನ್ನಡೆ
ಅವಘಡ, ಧನವೃದ್ಧಿ
ವಿದ್ಯಾರ್ಥಿಗಳಿಗೆ ಅನುಕೂಲ
ನಾಗಾರಾಧನೆ ಮಾಡಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಗು ಮಾಡಿಕೊಳ್ಳಲು ನೆರೆಯವನೊಂದಿಗೆ ಲೈಂಗಿಕ ಸಂಪರ್ಕ.. ಮೆಡಿಕಲ್ ರಿಪೋರ್ಟ್ ನೋಡಿ ಗಂಡ ಶಾಕ್!
2026 Rahu Gochara: ಈ 3 ರಾಶಿಗಳ ಜನರ ಜೀವನವೇ ಬದಲು! ಹೊಸ ವರ್ಷದಲ್ಲಿ ಹರುಷದ ಹೊಳೆ