ಹೇಗಿದೆ ನಿಮ್ಮ ಇಂದಿನ ದಿನ ತಿಳಿಯಿರಿ ರಾಶಿ ಭವಿಷ್ಯ

Published : Apr 27, 2018, 07:00 AM IST
ಹೇಗಿದೆ ನಿಮ್ಮ ಇಂದಿನ ದಿನ ತಿಳಿಯಿರಿ ರಾಶಿ ಭವಿಷ್ಯ

ಸಾರಾಂಶ

ಹೇಗಿದೆ ನಿಮ್ಮ ಇಂದಿನ ದಿನ ತಿಳಿಯಿರಿ ರಾಶಿ ಭವಿಷ್ಯ

ಮೇಷ ರಾಶಿ : ಹೆಣ್ಣು ಮಕ್ಕಳಿಂದ ಸಹಾಯ, ಕಾಲಿಗೆ ಪೆಟ್ಟಾಗುವ ಸಾಧ್ಯತೆ, ಉತ್ತಮ ದಿನ, ದುರ್ಗಾರಾಧನೆ ಮಾಡಿ


ವೃಷಭ :  ತಾಯಿಯಿಂದ ವಾತ್ಸಲ್ಯದ ಮಾತು, ಹಿರಿಯರಿಗಾಗಿ ಶ್ರಮ ಪಡುತ್ತೀರಿ, ಸದ್ಯದಲ್ಲೇ ನಿಮ್ಮ ನಿರೀಕ್ಷೆ ಸಫಲ


ಮಿಥುನ : ಸ್ನೇಹದಲ್ಲಿ ಬಿರುಕು ಮೂಡಲಿದೆ, ಪಾಲುದಾರಿ ವ್ಯಾಪಾರಿದಲ್ಲಿ ಭಿನ್ನಾಭಿಪ್ರಾಯ, ಬುಧ ಗ್ರಹ ಶಾಂತಿ ಮಾಡಿಸಿ


ಕಟಕ : ಶ್ರಮಕ್ಕೆ ತಕ್ಕ ಫಲ, ಸಾಫ್ಟ್​​ವೇರ್ ಉದ್ಯೋಗಿಗಳಿಗೆ ಕಾರ್ಯ ಒತ್ತಡ, ಕಾರ್ಯಸಿದ್ಧಿ ಹನುಮನ ಮೊರೆ ಹೋಗಿ


ಸಿಂಹ :  ಹೊಸ ಯೋಜನೆಗಳ ಗುರಿ, ಸ್ತ್ರೀಯರಿಗೆ ಪ್ರಶಂಸೆಯ ದಿನ, ಹಿಂಜರಿಯದೆ ಕಾರ್ಯ ಸಾಧನೆ.

ಕನ್ಯಾ : ದಾಂಪತ್ಯದಲ್ಲಿ ಕಲಹ, ಮಿತ್ರರು ದೂರ, ಉತ್ತಮ ನ್ಯಾಪಾರಿಗಳೂ ಕೂಡ ಕೈ ಕೊಡುತ್ತಾರೆ, ನರಸಿಂಹನ ಆರಾಧನೆ ಮಾಡಿ 

ತುಲಾ : ವ್ಯಾಪಾರಿಗಳಿಗೆ ಹೊಸ ಯೋಚನೆ, ಚುನಾವಣಾ ಕೆಲಸಗಳಿಂದಾಗಿ ಗಂಭೀರ ಆರೋಪ


ವೃಶ್ಚಿಕ : ವಸ್ತು ಕಳವು, ಸಾಧನೆ ಮಾಡಲಿಕ್ಕೆ ಮಿತ್ರರಿಂದಲೇ ಹಿನ್ನೆಡೆ, ಸುಬ್ರಹ್ಮಣ್ಯ ಆರಾಧನೆ ಮಾಡಿ


ಧನಸ್ಸು : ವ್ಯಾಪಾರ ಉದ್ದೇಶಗಳು ಫಲದಾಯಕ, ಮನೆಯಲ್ಲೇ ಸ್ವಲ್ಪ ಕಿರಿಕಿರಿ, ಗಾಣಗಾಪುರದ ದತ್ತನ ನೆನೆಯಿರಿ


ಮಕರ : ಉದ್ಯೋಗದಲ್ಲಿ ಅನುಕೂಲ, ಸ್ತ್ರೀ ಅಧಿಕಾರಿಗಳಿಂದ ಪ್ರಶಂಸೆ, ಅನುಕೂಲವಾತಾವರಣ, ಎಳ್ಳು ದಾನ ಮಾಡಿ


ಕುಂಭ : ರೈತರಿಗೆ ಸಹಾಯದ ದಿನ, ಸಣ್ಣ ವ್ಯಾಪಾರಿಗಳಿಗೆ ಉತ್ತಮ ಲಾಭ, ಕುಲ ದೇವರ ಆರಾಧನೆ ಮಾಡಿ

ಮೀನ : ಶ್ರೀರಾಮ ನಾಮ ಸ್ಮರಣೆಯಿಂದ ದಿನವು ಸುಖಕರ, ಸಾಧ್ಯವಾದರೆ ರಾಮ ತಾರಕ ಮಂತ್ರ ಪಠಿಸಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚೀನಾದಲ್ಲಿ ಡ್ರೋನ್​ ಹಾರಿಸಲು ಹೋಗಿ ಚೀನಿ ಬೆಡಗಿ ಜೊತೆ Bigg Boss ಪ್ರತಾಪನ ಡ್ಯುಯೆಟ್​!
ಇದನ್ನು ಕುಡಿಯಿರಿ, ವೈದ್ಯರಿಂದ ದೂರವಿರಿ: ಚೀನಿಯರ ಸೌಂದರ್ಯ, ಆರೋಗ್ಯ, ದೀರ್ಘಾಯಸ್ಸಿನ ಗುಟ್ಟು ರಟ್ಟು