ಮಾರುಕಟ್ಟೆಯಲ್ಲಿ ಆಗಾಗ ದರ ಬದಲಾವಣೆಯಾಗುವುದು ಈರುಳ್ಳಿಯದ್ದು ಮಾತ್ರ. ಈರುಳ್ಳಿಯಿಲ್ಲದೇ ಅಡುಗೆ ಪೂರ್ಣವಾಗೋಲ್ಲ. ತಿಂದಿದ್ದು ಮೈಗೆ ಹಿಡಿಯಲು ಈರುಳ್ಳಿ ಬೇಕೆನಿಸುತ್ತದೆ. ಮಾಂಸ ಸೇವಿಸುವಾಗಲೂ ಈರುಳ್ಳಿ ಸೇವಿಸುತ್ತೇವೆ. ಆಹಾರದ ರುಚಿ ಹೆಚ್ಚಿಸುವ ಈರುಳ್ಳಿಯಲ್ಲಿ ಪ್ರೊಟೀನ್, ಕ್ಯಾಲ್ಸಿಯಮ್ ಮತ್ತು ಕಬ್ಬಿಣಾಂಶ ಹೆಚ್ಚಿದ್ದು, ಆರೋಗ್ಯಕಾರಿ. ಈ ರುಚಿಕರ ಈರುಳ್ಳಿ ಬಗ್ಗೆ ಮತ್ತಷ್ಟು ಮಾಹಿತಿ...
ಬಳಸೋದು ಹೇಗೆ?