ಹಸ್ತಮೈಥುನದಬಗ್ಗೆಹಲವಾರುತಪ್ಪುಕಲ್ಪನೆಗಳಿರುವುದರಿಂದಮಾನಸಿಕಒತ್ತಡವಾಗಿನಿಮಗೆಕೈಕಾಲುಸೆಳೆಯುವಂತೆಆಗುತ್ತಿರಬಹುದು.
ಹಸ್ತಮೈಥುನದಿಂದಾಗುವ ಹಲವು ಅನುಕೂಲಗಳು
ನನಗೆ 25 ವರ್ಷ. ಅವಿವಾಹಿತ. ಹಸ್ತಮೈಥುನದಿಂದ ರಕ್ತದೊತ್ತಡ ಹೆಚ್ಚಿ ಹೃದಯಕ್ಕೆ ಹಾನಿ ಆಗುವ ಸಾಧ್ಯತೆ ಇದೆಯೇ? ಈ ಕ್ರಿಯೆಯ ನಂತರ ಕೈಕಾಲಿನಲ್ಲಿ ಏನೋ ಸೆಳೆತವೂ ಉಂಟಾಗುತ್ತದೆ? ಹಸ್ತಮೈಥುನದಿಂದ ಅಡ್ಡಪರಿಣಾಮಗಳು ಇವೆಯೇ?
- ಬಿಆರ್‌ಟಿ, ಹರಿಹರ
ಹಸ್ತಮೈಥುನದಿಂದ ರಕ್ತದೊತ್ತಡ ಏರುವಿಕೆ, ಹೃದ್ರೋಗಗಳು ಮೊದಲಾದ ಯಾವುದೇ ತೊಂದರೆಗಳಾಗುವುದಿಲ್ಲ. ಹಸ್ತಮೈಥುನದ ಬಗ್ಗೆ ಹಲವಾರು ತಪ್ಪುಕಲ್ಪನೆಗಳಿರುವುದರಿಂದ ಮಾನಸಿಕ ಒತ್ತಡವಾಗಿ ನಿಮಗೆ ಕೈಕಾಲು ಸೆಳೆಯುವಂತೆ ಆಗುತ್ತಿರಬಹುದು. ಹಸ್ತಮೈಥುನವನ್ನು ಬಹಳ ಆಯಾಸವಾಗಿರುವಾಗ ಇಲ್ಲವೇ ಅಸ್ವಸ್ಥರಾಗಿರುವಾಗ ಮಾಡಿದರೆ ಹೀಗಾಗಬಹುದಷ್ಟೇ. ಆದರೆ, ಹಸ್ತಮೈಥುನದಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ.
(ಡಾ. ಬಿಆರ್ ಸುಹಾಸ್, ಲೈಂಗಿಕತಜ್ಞ (ಕನ್ನಡ ಪ್ರಭ))
Click Here : ನಾಯಿಯ ಜೊತೆ ಸೆಕ್ಸ್ ಮಾಡಿದವನ ಬಂಧನ : ಏತಕ್ಕೆ ಬಂಧಿಸಿದರು ಗೊತ್ತೆ ?
Click Here :ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ