ಆಸ್ತಮಾ ತಡೆಯುವ 10 ಆಹಾರಗಳು...
First Published | Sep 16, 2018, 1:24 PM ISTಅಬ್ಬಾ, ಈ ಧೂಳು, ಪರಿಸರ ಮಾಲಿನ್ಯದಿಂದ ಉಸಿರಾಟದ ಮೇಲೆ ಆಗೋ ಪರಿಣಾಮ ಅಷ್ಟಿಷ್ಟಲ್ಲ. ಅದರಲ್ಲಿಯೂ ಕೆಲವರಿಗೆ ಅಸ್ತಮಾದಂಥ ಗಂಭೀರ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ತಡೆಯೋ ಕೆಲವು ಸಿಂಪಲ್ ಫುಡ್ಸ್ ಇವು....
ಅಬ್ಬಾ, ಈ ಧೂಳು, ಪರಿಸರ ಮಾಲಿನ್ಯದಿಂದ ಉಸಿರಾಟದ ಮೇಲೆ ಆಗೋ ಪರಿಣಾಮ ಅಷ್ಟಿಷ್ಟಲ್ಲ. ಅದರಲ್ಲಿಯೂ ಕೆಲವರಿಗೆ ಅಸ್ತಮಾದಂಥ ಗಂಭೀರ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ತಡೆಯೋ ಕೆಲವು ಸಿಂಪಲ್ ಫುಡ್ಸ್ ಇವು....