Published : Aug 12, 2018, 07:06 PM ISTUpdated : Sep 09, 2018, 09:26 PM IST
ದೆಹಲಿಯಲ್ಲಿ ಸಂವಿಧಾನ ಸುಟ್ಟಿದ್ದಕ್ಕೆ ಮೈಸೂರಿನಲ್ಲಿ ದಲಿತ ಯುವಕರು ಆಕ್ರೋಶಗೊಂಡು ಭಗವದ್ಗೀತೆಯನ್ನು ಸುಟ್ಟು, ಹಿಂದು ದೇವರ ಫೋಟೊಗಳಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.