
ಶಿಮ್ಲಾ ( ಏ 23) ಏಪ್ರಿಲ್ ತಿಂಗಳಲ್ಲಿ ಹಿಮಾಲಯದಲ್ಲಿ ಹಿಮಪಾತವನ್ನು ಎಂದಾದರೂ ನೋಡಿದ್ದೀರಾ? ಇಲ್ಲವೇ.. ಹಾಗಾದರೆ ಈ ದೃಶ್ಯಗಳನ್ನು ನೋಡಿ.. ಸೋಶಿಯಲ್ ಮೀಡಿಯಾ ಸ್ನೋ ಫಾಲ್ ಸಂಭ್ರಮಿಸುತ್ತಿದೆ.
ಹಿಮಾಚಲ ಪ್ರದೇಶ ಶುಕ್ರವಾರ ಬೆಳಿಗ್ಗೆ ಹಿಮಪಾತವಾಗಿದೆ. ಹಿಮಪಾತದ ವಿಡಿಯೋಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡಿವೆ. ಸೌಂದರ್ಯವನ್ನು ಆಸ್ವಾದಿಸಲಾಗಿದೆ.
ಲಾಕ್ ಡೌನ್ ಗೆ ಒಳ್ಳೆ ಸ್ವಾಗತ ಕೊಟ್ಟ ಮಳೆರಾಯ
ಶಿಮ್ಲಾ ಜಿಲ್ಲೆಯ ಮಾಂಡೋಲ್ ಗ್ರಾಮದ ದೃಶ್ಯ ಎಲ್ಲದಕ್ಕಿಂತ ಮೇಲೆ ನಿಲ್ಲುತ್ತದೆ. ಶಿಮ್ಲಾ ಪಟ್ಟಣದಲ್ಲಿ 83 ಎಂಎಂ ಮಳೆ ಸಹ ಆಗಿದೆ. ಯಾಗಿದೆ, ಇದು ಏಪ್ರಿಲ್ ತಿಂಗಳಲ್ಲಿ ಒಂದೇ ದಿನದಲ್ಲಿ ಆದ ಅತಿ ಹೆಚ್ಚು ಮಳೆ ಎಂದು ಅಲ್ಲಿನ ಹವಾಮಾನ ಕೇಂದ್ರ ತಿಳಿಸಿದೆ.
1979 ರ ನಂತರ ಇದೊಂದು ದಾಖಲೆ. ಆಲಿಕಲ್ಲು ಮಳೆ ಸಹ ಆಗಿದ್ದು ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತಿತ್ತು. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ ಪೋಟೋಗಳನ್ನು ನೀವು ನೋಡಿಕೊಂಡು ಬನ್ನಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ