ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್,  ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು

ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು

Published : Jun 26, 2026, 10:19 AM IST

ವಿಜಯ್​​  ಸೆಷನ್​​​ನಲ್ಲಿ ಧೂಳ್​​ ಎಬ್ಬಿಸುತ್ತಿದ್ದಾರೆ. ಆ್ಯಕ್ಷನ್​​​​ ಹಾಗೂ ಸಣ್ಣಕತೆಗಳಿಂದ ವಿಪಕ್ಷಗಳ ಬಾಯಿ ಮುಚ್ಚಿಸ್ತಿದ್ದಾರೆ.. ಜನರನ್ನು ಸಿಕ್ಕಾಪಟ್ಟೆ ಎಂಟರ್​​​ಟೈನ್​​ ಮಾಡ್ತಿದೆ..   ಮಾಸ್​​​ ಡೈಲಾಗ್​​​ಗಳಿಗೆ ವಿಧಾನಸಭೆಯಲ್ಲಿ ಮಾತ್ರ ಅಲ್ಲ.. ಜನರಿಂದ ಚಪ್ಪಾಳೆ ಸಿಗುವಂತಾಗಿದೆ

ದಳಪತಿ ವಿಜಯ್​​ ದ್ರಾವಿಡ ನಾಡಿನ ಮುಖ್ಯಮಂತ್ರಿಯಾದ್ಮೇಲೆ ಅಲ್ಲಿನ ರಾಜಕೀಯ ರಂಗು ಸಂಪೂರ್ಣವಾಗಿ ಬದಲಾಗಿದೆ..  ಸಿಎಂ ಲುಕ್​​ನಲ್ಲಿ ಮಾತ್ರವೇ ಅಲ್ಲ, ಸೆಷನ್​​ನಲ್ಲೂ ಸಿನಿಮೀಯ ಸ್ಟೈಲ್​​ ಬದಲಾವಣೆಗಳು ಆಗಿವೆ.. ಹೌದು, ಜನ್ರ ತನ್ನನ್ನು ಹೇಗೆ ಮೆಚ್ಚಿಕೊಂಡಿದ್ದಾರೆಯೋ ಹಾಗೆಯೇ ಮುಂದ್ವರೆಯಬೇಕು ಅಂದ್ಕೊಡಿರೋ ವಿಜಯ್​​.. ತಮ್ಮ ಮಾತು, ಕತೆ ಹಾಗೂ ನಡವಳಿಕೆಯಲ್ಲೂ ಸಿನಿಮಾ ತೆರೆಯಲ್ಲಿ ಕಾಣಿಸಿಕೊಳ್ಳುವಂತೆಯೇ ಕಾಣಿಸಿಕೊಳ್ತಿದ್ದಾರೆ.. ಹೀಗಾಗಿ ಸದಾ ಅವ್ರ ಬಾಯಲ್ಲಿ ಡೈಲಾಗ್​​, ಪಂಚ್​​ ಹಾಗೂ ಸಣ್ಣ ಕತೆಗಳು ಬರ್ತಾನೆ ಇದೆ.. ಇದಲ್ದೆ, ಆ್ಯಕ್ಷನ್​​ ಕೂಡ ಇರುತ್ತದೆ.. 

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more