ವಾಹನ ಚಲಾಯಿಸುವಾಗ ಮೊಬೈಲ್‌ ಬಳಕೆ : 1040 ಜನ ಬಲಿ

By Kannadaprabha NewsFirst Published Jan 2, 2023, 9:51 AM IST
Highlights

2021 ರಲ್ಲಿ 1997 ವಾಹನ ಅಪಘಾತಗಳು ಚಾಲಕರ ಮೊಬೈಲ್‌ ಬಳಕೆಯಿಂದಲೇ ಸಂಭವಿಸಿದ್ದು, 1040 ಜನ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವರದಿಯೊಂದು ತಿಳಿಸಿದೆ.

ನವದೆಹಲಿ: 2021 ರಲ್ಲಿ 1997 ವಾಹನ ಅಪಘಾತಗಳು ಚಾಲಕರ ಮೊಬೈಲ್‌ ಬಳಕೆಯಿಂದಲೇ ಸಂಭವಿಸಿದ್ದು, 1040 ಜನ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವರದಿಯೊಂದು ತಿಳಿಸಿದೆ. ಸಿಗ್ನಲ್‌ ಉಲ್ಲಂಘನೆಯಿಂದಾಗಿ 555 ಅಪಘಾತಗಳು ನಡೆದಿದ್ದು, 222 ಜನ ಸಾವಿಗೀಡಾಗಿದ್ದಾರೆ. 3,625 ಅಪಘಾತಗಳು ರಸ್ತೆಯಲ್ಲಿನ ಗುಂಡಿಯ ಕಾರಣಕ್ಕಾಗಿ ಘಟಿಸಿದ್ದು, 1481 ಜನ ಪ್ರಾಣ ಕಳೆದುಕೊಂಡಿದ್ದಾರೆ. 2021 ರಲ್ಲಿ ಸಂಭವಿಸಿದ ಒಟ್ಟು 4,12,432 ರಸ್ತೆ ಅಪಘಾತಗಳಲ್ಲಿ 1,53,972 ಜನ ಸಾವನ್ನಪ್ಪಿದ್ದು, 3,84,448 ಮಂದಿ ಗಾಯಗೊಂಡಿದ್ದಾರೆ. ರಸ್ತೆ ಸುರಕ್ಷತೆಗಾಗಿ ಸಚಿವಾಲಯವು ಬೇರೆ ಬೇರೆ ವಿಧಾನಗಳ ಮೂಲಕ ಪ್ರಯತ್ನಿಸುತ್ತಿದೆ ಎಂದು ವರದಿ ತಿಳಿಸಿದೆ.


Prime Minister's vision for 2023 : ಈ ವರ್ಷ 1 ಲಕ್ಷ ಕೋಟಿ ರು. ಮೊಬೈಲ್‌ ರಫ್ತು ಗುರಿ: ರಾಜೀವ್ ಚಂದ್ರಶೇಖರ್

ಅಪರಿಚಿತನಿಗೆ ಮೊಬೈಲ್ ಕೊಟ್ಟು ಪೇಚಿಗೆ ಸಿಲುಕಿದ ಯುವಕ: ಲವರ್‌ ಜೊತೆಗಿನ ಖಾಸಗಿ ಫೋಟೋ ಲೀಕ್

ದೇವಾಲಯಗಳಲ್ಲಿ ಫೋನ್ ನಿಷೇಧ ಮಾಡಲೇಬೇಕು, ಏಕೆ ಗೊತ್ತಾ?

click me!