ಪೂನಂ ಹಿಂದಿಕ್ಕಿದ ಶರ್ಲಿನ್, ವಿಶ್ವಕಪ್ ಗೆಲುವಿಗೆ ಎದೆಯಾಳದ ಹಾರೈಕೆ!

Published : Jul 09, 2019, 10:11 PM ISTUpdated : Jul 09, 2019, 10:13 PM IST
ಪೂನಂ ಹಿಂದಿಕ್ಕಿದ ಶರ್ಲಿನ್, ವಿಶ್ವಕಪ್ ಗೆಲುವಿಗೆ ಎದೆಯಾಳದ ಹಾರೈಕೆ!

ಸಾರಾಂಶ

ಕ್ರಿಕೆಟ್ ವಿಚಾರದಲ್ಲಿ ಕಿಚ್ಚು ಹೊತ್ತಿಸುತ್ತಿದ್ದ ಪೂನಂ ಪಾಂಡೆಯನ್ನು ಈ ಬಾರಿ ಮತ್ತೊಬ್ಬ ಮಾದಕ ನಟಿ ಶರ್ಲಿನ್ ಚೋಪ್ರಾ ಹಿಂದಿಕ್ಕಿದ್ದಾರೆ. ವಿಶ್ವಕಪ್ ಗೆಲ್ಲಲು ಟೀಂ ಇಂಡಿಯಾ ಮತ್ತು ಅಭಿಮಾನಿಗಳಿಗೆ Rap  ಸಾಂಗ್ ದರ್ಶನ ನೀಡಿದ್ದಾರೆ.

ಭಾರತ ಗೆದ್ದರೆ ಹಾಗೆ ಮಾಡುತ್ತೇನೆ..ಹೀಗೆ ಮಾಡುತ್ತೇನೆ.. ಬೆತ್ತಲೆ ಓಡಾಡುತ್ತೇನೆ ಎಂದು ಹೇಳುತ್ತಿದ್ದ ಪೂನಂ ಪಾಂಡೆಗಿಂತ ಶರ್ಲಿನ್ ಚೋಪ್ರಾ ಒಂದು ಕೈ ಮುಂದೆ ಹೋಗಿದ್ದಾರೆ.

ಹಾಡೊಂದನ್ನು ಅವರೆ ಸಿದ್ಧಮಾಡಿಕೊಂಡು ಭಾರತ ವಿಶ್ವಕಪ್ ಗೆದ್ದು ತರಲಿ ಎಂದು ಎದೆಯಾಳದಿಂದ ಹೇಳಿದ್ದಾರೆ.  ರೋಹಿತ್ ಶರ್ಮಾ ಅವರು ಬ್ಯಾಟಿಂಗ್, ವಿರಾಟ್ ನಾಯಕತ್ವ, ಬುಮ್ರಾ ಬೌಲಿಂಗ್ ಹೊಗಳಲು ಸುಂದರಿ ಮರೆತಿಲ್ಲ. ಅಭಿಮಾನಿಗಳು ಶರ್ಲಿನ್ ಅವತಾರ ನೋಡಿ ಫುಲ್ ಖುಷ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ಅವರದ್ದೆ  ಹವಾ. 

ಮಾತು ಉಳಿಸಿಕೊಂಡ ಪೂನಂ ಪೇಜ್ ನಲ್ಲಿ ಇದೆಂಥಾ ವಿಡಿಯೋ!

 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!