ಭಾರತದಂತೆ ಅಮೆರಿಕದಲ್ಲಿ ಯಾಕೆ ಒಂದೂ ಮನೆ ಮೇಲೆ ವಾಟರ್‌ ಟ್ಯಾಂಕ್‌ ಇರೋದಿಲ್ಲ? ಎಂಥ ಐಡಿಯಾ ಮಾಡಿದ್ರು ನೋಡಿ!

Published : May 22, 2026, 11:26 AM IST

Why US houses don't have rooftop water tanks: ನಮ್ಮ ದೇಶದಲ್ಲಿ ಎಲ್ಲ ಮನೆ ಮೇಲೂ ವಾಟರ್‌ ಟ್ಯಾಂಕ್‌ ಇರುತ್ತದೆ, ಅಂಡರ್‌ ಗ್ರೌಂಡ್‌ನಲ್ಲಿ ಕೂಡ ನೀರು ಶೇಖರಣೆ ಮಾಡಿಕೊಳ್ತಾರೆ. ಆದರೆ ಅಮೆರಿಕದಲ್ಲಿ ಮಾತ್ರ ಹೀಗಿಲ್ಲ. ಇದಕ್ಕೂ ಬಲವಾದ ಕಾರಣವಿದೆ. ಏನದು?  

PREV
14
ನಮ್ಮ ದೇಶದಲ್ಲಿ ವಾಟರ್‌ ಟ್ಯಾಂಕ್‌ ಇದ್ದೇ ಇರುತ್ತೆ!

Overhead water tanks India vs USA: ನಮ್ಮ ದೇಶದಲ್ಲಿ ನಿತ್ಯವೂ ಬೆಳಗ್ಗೆ ಪಂಪ್‌ಸೆಟ್‌ ಆನ್‌ ಮಾಡಿ, ವಾಟರ್‌ ಟ್ಯಾಂಕ್‌ ತುಂಬಿಸಿಕೊಳ್ತಾರೆ. ಇದು ನಿತ್ಯದ ಪದ್ಧತಿ. ಆದರೆ ಅಮೆರಿಕದಲ್ಲಿ ಮಾತ್ರ ಹೀಗಿಲ್ಲ.

24
ಹೇಗೆ ನೀರು ಬರುತ್ತೆ?

ಅಮೆರಿಕದಲ್ಲಿ ಮಾತ್ರ ಎಲ್ಲೇ ನೋಡಿದರೂ ವಾಟರ್‌ ಟ್ಯಾಂಕ್‌, ಸಿಂಟ್ಯೆಕ್ಸ್‌ ಕೂಡ ಇರೋದಿಲ್ಲ. ಇದಕ್ಕೂ ಕಾರಣವಿದೆ. ಅಮೆರಿಕದಲ್ಲಿ ಮಾತ್ರ ಟ್ಯಾಂಕ್‌ ಇಡೋದಿಲ್ಲ. ಸಿಟಿ ಮುನ್ಸಿಪಾಲಿಟಿಯಿಂದ ಎಲ್ಲ ಮನೆಗಳಿಗೆ ಕ್ಲೀನ್ ಆಗಿರುವ ನೀರು ಬಿಡಲಾಗುವುದು.

34
ವಾಟರ್‌ ಟ್ಯಾಂಕ್‌ ಇಟ್ಟರೆ ಒಡೆದು ಹೋಗುತ್ತೆ

ಚಳಿಗಾಲದಲ್ಲಿ ಇಲ್ಲಿ ಹವಾಮಾನ -20 ಟೆಂಪರೇಚರ್‌ ಇರುತ್ತದೆ. ಆಗ ಟ್ಯಾಂಕರ್‌ ಫ್ರೀಜ್‌ ಆಗಿ ಒಡೆದು ಹೋಗಲೂಬಹುದು. ಹೀಗಾಗಿ ಅಂಡರ್‌ ಗ್ರೌಂಡ್‌ ಪೈಪ್‌ಲೈನ್‌ನಿಂದ ನೀರು ಸಪ್ಲೈ ಆಗುತ್ತದೆ.

44
24 ಗಂಟೆಯೂ ಬಿಸಿ ನೀರು, ತಣ್ಣೀರು

24 ಗಂಟೆಯೂ ಬಿಸಿ ನೀರು, ತಣ್ಣೀರು ಬರುತ್ತದೆ. ನಾವು ಎಷ್ಟು ನೀರು ಬಳಕೆ ಮಾಡ್ತೀವಿ ಎನ್ನೋದರ ಮೇಲೆ ತಿಂಗಳಿಗೆ ವಾಟರ್‌ ಬಿಲ್‌ ಬರುತ್ತದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories