ಅನೇಕ ಬಾರಿ ನಮ್ಮ ತಿಳಿಯದ ತಪ್ಪುಗಳು ಮನೆಯಲ್ಲಿ ವಾಸ್ತು ದೋಷಗಳಿಗೆ(Vastu Dosh) ಕಾರಣವಾಗುತ್ತವೆ. ಉಪಯೋಗವಿಲ್ಲದ ಅಂತಹ ವಸ್ತುಗಳನ್ನು ಮನೆಯಲ್ಲಿ ಇಡುತ್ತೇವೆ ಮತ್ತು ಇದು ನಕಾರಾತ್ಮಕ ಶಕ್ತಿಯನ್ನು (Positive Energy) ತರುತ್ತೆ. ಆದ್ದರಿಂದ ಜೀವನದಲ್ಲಿ ಅನೇಕ ಬಾರಿ, ಅಡೆತಡೆಗಳು ಕೊನೆಗೊಳ್ಳೋದಿಲ್ಲ. ಒಂದರ ನಂತರ ಒಂದರಂತೆ ಅಡೆತಡೆಗಳು ಮನಸ್ಸನ್ನು ಚಡಪಡಿಕೆ ಮತ್ತು ಹತಾಶೆಯಿಂದ ತುಂಬುತ್ತವೆ. ಆಗ, ಮನೆಯ ವಾಸ್ತುವಿನ ಬಗ್ಗೆ ಗಮನ ಹರಿಸೋದನ್ನು ಮರೆಯಬೇಡಿ..