Vaastu

ತುಂಬಾ ಕತ್ತಲಿರುತ್ತೆ

ಯಾವ ಮನೆಯಲ್ಲಿ ಕತ್ತಲೆ ತುಂಬಿರುತ್ತೆ, ಸೂರ್ಯಸ್ತಮಾನಕ್ಕೂ (Sun Set) ಮೊದಲು ಮನೆಯನ್ನು ಕತ್ತಲೆ ಆವರಿಸಿಕೊಂಡ್ರೆ, ಅಲ್ಲಿ ಕೆಟ್ಟದಿದೆ ಎಂದರ್ಥ. 
 

Image credits: unsplash

ತುಂಬಾ ಸಮಯದಿಂದ ಮನೆಯಲ್ಲಿ ಯಾರು ಇರದಿದ್ದರೆ

ಆ ಮನೆಯಲ್ಲಿ ನೆಗೆಟಿವಿಟಿ ಹೆಚ್ಚಾಗಿರುತ್ತೆ. 
 

Image credits: unsplash

ವಾಸ್ತು ದೋಷ

ಮನೆಯ ನೈಋತ್ಯ ಭಾಗದಲ್ಲಿ ಏನಾದರೂ ವಾಸ್ತು ದೋಷವಿದ್ದರೆ, ಆ ಸಮಯದಲ್ಲೂ ಕೆಟ್ಟ ಶಕ್ತಯ ವಾಸ ಇರುತ್ತೆ. 
 

Image credits: unsplash

ಹಾವು, ಬಾವಲಿಗಳ ವಾಸ

ಯಾವ ಮನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾವು, ಬಾವಲಿ ಹಲ್ಲಿಗಳು ಕಂಡು ಬರುತ್ತವೆಯೋ, ಅಲ್ಲಿ ನೆಗೆಟಿವಿಟಿ ಇರುತ್ತೆ. 
 

Image credits: unsplash

ಸ್ಮಶಾನದ ಬಳಿ ಮನೆ

ಮನೆಯು ಸ್ಮಶಾನ ಬಳಿ ಇದ್ದರೆ ಅಂತಹ ಜಾಗದಲ್ಲಿ ಯಾವಾಗಲೂ ಕೆಟ್ಟ ಶಕ್ತಿಯ ವಾಸ ಇರುತ್ತೆ
 

Image credits: unsplash

ಕಿಟಕಿ ತುಂಡಾಗುವುದು

ಎಷ್ಟು ರಿಪೇರಿ ಮಾಡಿದರೂ ಮನೆ ಕಿಟಕಿ ಪದೇ ಪದೇ ಒಡೆದು ಹೋಗುತ್ತಿದ್ದರೆ ಅಲ್ಲಿ ಆತ್ಮದ ವಾಸ ಇದೆ ಎಂದರ್ಥ. 
 

Image credits: unsplash

ವಿಚಿತ್ರ ಅನುಭವ

ನೀವು ಮನೆಯಲ್ಲಿದ್ದಾಗ ಒಂದು ರೀತಿಯ ವಿಚಿತ್ರ ಭಯ, ತಲೆನೋವು, ಸಡನ್ ಆಗಿ ಚಳಿಯಾಗೋದು, ಆತಂಕ ಕಾಡಿದರೆ ಆ ಮನೆಯಲ್ಲಿ ನೆಗೆಟಿವಿಟಿ ಇದೆ.
 

Image credits: unsplash

ಸಾವು

ಇದ್ದಕ್ಕಿದ್ದಂತೆ ಮನೆಯ ಜನರು ಆಕ್ಸಿಡೆಂಟ್, ಸುಸೈಡ್, ಆಘಾತದಿಂದ ಸಾವಪ್ಪುವುದು ಸಹ ಮನೆಯಲ್ಲಿನ ಕೆಟ್ಟ ಶಕ್ತಿಯ ಪರಿಣಾಮ. 
 

Image credits: unsplash
Find Next One