ಯಾವ ವಸ್ತುಗಳನ್ನು ಸಾಲವಾಗಿ ನೀಡಬಾರದು ಗೊತ್ತಾ?: ಜ್ಯೋತಿಷ್ಯದ ಪ್ರಕಾರ, ಅಕ್ಕಿಯು(Rice) ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಆದ್ದರಿಂದ, ನೆರೆಹೊರೆಯವರು ಅಕ್ಕಿಯನ್ನು ಸಾಲವಾಗಿ ಪಡೆಯಲು ಬಂದರೆ ಮತ್ತು ನೀವು ಅವರಿಗೆ ಅಕ್ಕಿಯನ್ನು ನೀಡಿದರೆ, ಅದು ನಿಮಗೆ ಶುಕ್ರ ದೋಷ ಉಂಟುಮಾಡಬಹುದು. ಈ ದೋಷದಿಂದಾಗಿ, ಮನೆಯಲ್ಲಿ ಜಗಳಗಳು ಹೆಚ್ಚಾಗಬಹುದು. ಹಾಗೆಯೇ, ಮನೆಯಲ್ಲಿ ನಕಾರಾತ್ಮಕ ಶಕ್ತಿಯೂ ಹೆಚ್ಚಾಗುತ್ತೆ.