'ಪಾರು' ಖ್ಯಾತಿಯ ಶಾಂಭವಿ ವೆಂಕಟೇಶ್ ಪ್ರೆಗ್ನೆಂಸಿ ಫೋಟೋಶೂಟ್‌; Twins ಬರ್ತಿದ್ದಾರೆ!

Suvarna News   | Asianet News
Published : Apr 24, 2021, 04:01 PM IST

'ಕೃಷ್ಣ ಟಾಕೀಸ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶಾಂಭವಿ ವೆಂಕಟೇಶ್‌ ಕುಟುಂಬಕ್ಕೆ ಹೊಸ ಅತಿಥಿ ಬರ ಮಾಡಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ. ಇತ್ತೀಚೆಗೆ ಮಾಡಿಸಿದ ಫೋಟೋಶೂಟ್‌ ವೈರಲ್ ಅಗುತ್ತಿದೆ. ಪೋಟೋಕೃಪೆ: ಶಾಂಭವಿ ಇನ್‌ಸ್ಟಾಗ್ರಾಂ  

PREV
18
'ಪಾರು' ಖ್ಯಾತಿಯ ಶಾಂಭವಿ ವೆಂಕಟೇಶ್ ಪ್ರೆಗ್ನೆಂಸಿ ಫೋಟೋಶೂಟ್‌; Twins ಬರ್ತಿದ್ದಾರೆ!

ಕಿರುತೆರೆ ಹಾಗೂ ಬೆಳ್ಳಿತೆರೆ ನಟಿ ಶಾಂಭವಿ ವೆಂಕಟೇಶ್ ತಾಯಿಯಾಗುತ್ತಿದ್ದಾರೆ.

28

ಕುಟುಂಬಕ್ಕೆ ಅವಳಿ ಮಕ್ಕಳನ್ನು ಬರ ಮಾಡಿಕೊಳ್ಳುತ್ತಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಜನವರಿ 30ರಂದು ಅನೌನ್ಸ್ ಮಾಡಿದ್ದರು.

38

'Half way through.ದಿನಗಳು ಉರುಳಿದ್ದೇ ಗೊತ್ತಾಗ್ಲಿಲ್ಲ.  Nausea, vomiting, ಅದು ಇದು ಅಂತ ಯಾವ ತೊಂದ್ರೆಯೂ ಇಲ್ಲದೇ ಸುಲಲಿತವಾಗಿ ಈ ಅಮೂಲ್ಯವಾದ ಪಯಣ ಸಾಗಿದೆ. ಮುಂಬರುವ ದಿನಗಳು ಕೂಡ ಹೀಗೆ ಸುಖಕರವಾಗಿರಲಿ ಅಂತಾ ಹಾರೈಸಿ,' ಎಂದು ಶಾಂಭವಿ ಬರೆದುಕೊಂಡಿದ್ದಾರೆ.

48

'ಕುಡಿ' ಬಾಳೆ ಎಲೆ ಮೇಲೆ super ಭೋಜನದೊಂದಿಗೆ ಶುರುವಾದ ಐದನೇ ತಿಂಗಳ ಕುಬುಸ (ಸೀಮಂತ ಶಾಸ್ತ್ರ) ಈ 'ಕುಡಿ' ಇರೋ ಬಾಳೆ ಎಲೆ compulsory. ಯಾಕಂದ್ರೆ ಚೊಚ್ಚಲು ಮಗು ಗಂಡಾದ್ರೆ, ಅವನ ಮದುವೆಯವರೆಗೂ ಕುಡಿ ಇಲ್ಲದ ಬಾಳೆ ಎಲೆ ಮೇಲೆ ಊಟ ಮಾಡಬೇಕು,' ಎಂದು 5ನೇ ತಿಂಗಳ ಶಾಸ್ತ್ರದ ಫೋಟೋ ಹಂಚಿಕೊಂಡಿದ್ದಾರೆ.

58

'ತುಂಬಾ ಸರಳ ರೀತಿಯಲ್ಲಿ, ಆದ್ರೆ ಶಾಸ್ತ್ರೋಕ್ತವಾಗಿ 5ನೇ ತಿಂಗಳ ಸೀಮಂತ ಶಾಸ್ತ್ರ ನೆರವೇರಿತು. ನನ್ನ ಅಮ್ಮ ಮತ್ತು ಸೋದರ ಮಾವನ ಕುಟುಂಬದ ಸಂಭ್ರಮ ನಿಜವಾಗಲೂ ಮನಸ್ಸಿಗೆ ತುಂಬಾ ಮುದ ಕೊಡ್ತು,' ಎಂದು ತಾಯಿ ಮನೆಯವರು ಮಾಡುವ ಶಾಸ್ತ್ರದ ಫೋಟೋ ಹಂಚಿಕೊಂಡಿದ್ದಾರೆ.

68

'ಸೀಮಂತ ಹೋಮದ ನಂತರ ನಡೆದ 7ನೇ ತಿಂಗಳ ಸೀಮಂತ ಶಾಸ್ತ್ರ. Covid ಭಯದಿಂದಾಗಿ ಜಾಸ್ತಿ ಜನರನ್ನ invite ಮಾಡಿರಲಿಲ್ಲ. ನಮ್ಮ ಕುಟುಂಬದವರು ಮತ್ತು ಕುಟುಂಬದವರಂಥ ಸ್ನೇಹಿತರು ಮಾತ್ರ ಬಂದಿದ್ರು. ನಮ್ಮ special ದಿನವನ್ನ ಮತ್ತಷ್ಟು special ಅನ್ನಿಸೋ ಹಾಗೆ feel ಮಾಡಿಸಿದ್ರು.' ಎಂದು 7ನೇ ತಿಂಗಳ ಸೀಮಂತ ವಿಡಿಯೋ ಹಂಚಿಕೊಂಡಿದ್ದಾರೆ.

78

ಪ್ರೆಗ್ನೆಂಸಿ ಬಗ್ಗೆ ಅಪ್ಡೇಟ್ ನೀಡುತ್ತಾ ಶಾಂಭವಿ ತಮ್ಮ ಮಾಡ್ರನ್ ಫೋಟೋಶೂಟ್‌ನ ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದಾರೆ. 

88

ಹಸಿರು ಹಾಗೂ ಪೀಚ್ ಬಣ್ಣದ ಗೌನ್ ಧಿರಿಸಿ ಎರಡು ರೀತಿಯಲ್ಲಿ ಶೂಟ್ ಮಾಡಿಸಿದ್ದಾರೆ.

click me!

Recommended Stories