ಮಕ್ಕಳು ತರ ಆಡ್ಬೇಡ, ಮಕ್ಕಳು ಮಾಡೋ ವಯಸ್ಸು; ನಿವೇದಿತಾ ಗೌಡಗೆ ನೆಟ್ಟಿಗರ ಕಾಟ!

Suvarna News   | Asianet News
Published : Apr 23, 2021, 03:36 PM IST

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ಕಿರುತೆರೆ ಸುಂದರಿ ನಿವೇದಿತಾ ಗೌಡ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟ್ ಮಾಡುತ್ತಿರುವ ರೀತಿ ಸರಿನಾ? ವೈಯಕ್ತಿಕ ಜೀವನಕ್ಕೆ ಬೆಲೆ ಇಲ್ವಾ? 

PREV
18
ಮಕ್ಕಳು ತರ ಆಡ್ಬೇಡ, ಮಕ್ಕಳು ಮಾಡೋ ವಯಸ್ಸು; ನಿವೇದಿತಾ ಗೌಡಗೆ ನೆಟ್ಟಿಗರ ಕಾಟ!

ಬಿಗ್ ಬಾಸ್‌ ಸ್ಪರ್ಧಿ ನಿವೇದಿತಾ ಗೌಡ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ತಮ್ಮದೇ ಪ್ರಪಂಚದಲ್ಲಿ ಮುಳುಗಿದ್ದಾರೆ.

28

ವಿಮಾನ ನಿಲ್ಡಾಣದಲ್ಲಿ ಕೆಲಸ ಮಾಡುತ್ತಿರುವ ನಿವೇದಿತಾ, ಪಬ್ಲಿಕ್ ಇಮೇಜ್‌ನ ಕಾಪಾಡಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ನೆಟ್ಟಿಗರು ಮಾಡುತ್ತಿರುವ ಕಾಮೆಂಟ್ ಮನಸ್ಸಿಗೆ ನೋವು ನೀಡುತ್ತದೆ.

38

ನಿವೇದಿತಾಗೆ ನೇಮ್ ಹಾಗೂ ಫೇಮ್‌ ತಂದುಕೊಟ್ಟಿದ್ದು ಟಿಕ್‌ಟಾಕ್‌ ಅಥವಾ ಇನ್‌ಸ್ಟಾಗ್ರಾಂ ರೀಲ್ಸ್‌ನಂತ ವಿಡಿಯೋಗಳು. ಮದುವೆ ನಂತರವೂ ಅದನ್ನೇ ಮುಂದುವರಿಸಿರೆ.

48

ನಿವೇದಿತಾ ಫಾಲೋವರ್ ಶಿಲ್ಪಾ ಶೈಲೇಂದ್ರ ಎಂಬುವವರು, 'ನಿನಗೆ ಮದುವೆ ಆಗಿದ್ರೂ, ಚೈಲ್ಡ್‌ ತರ ಆಡೋದು ಮಾತ್ರ ಬಿಟ್ಟಿಲ್ಲ,' ಎಂದು ಕಾಮೆಂಟ್ ಮಾಡಿದರೆ, ರಾಕೇಶ್ ಎಂಬುವರು 'ಇನ್ನು ಮಕ್ಕಳಾಟ ಬಿಟ್ಟಿಲ್ವಾ ಮಕ್ಕಳು ಆಗೋ ಟೈಂ ಬಂದರೂ...' ಎಂದಿದ್ದಾರೆ.

58

ನಿವೇದಿತಾ ಯಾರ ಕಾಮೆಂಟ್‌ಗೂ ಪ್ರತಿಕ್ರಿಯೆ ನೀಡುತ್ತಿಲ್ಲ. ಆದರೆ ಕೆಲವರು ನಿವೇದಿತಾ ಪರ ಮಾತನಾಡಿದ್ದಾರೆ.

68

ವಿಡಿಯೋ ಮಾಡುವುದರಲ್ಲಿ ತಪ್ಪೇನಿದೆ? ಮದುವೆಯಾದರೆ ವಿಡಿಯೋ ಮಾಡಬಾರದೇ? ಮದುವೆ ಆದ ತಕ್ಷಣ ಮಕ್ಕಳು ಮಾಡಿಕೊಳ್ಳಬೇಕು ಅಂತ ರೂಲ್ಸ್ ಇದ್ಯಾ ಎಂದು ಪ್ರಶ್ನೆ ಮಾಡಿದ್ದಾರೆ

78

ಮದುವೆಯಾದ ಅರಂಭದಲ್ಲಿ ನಿವೇದಿತಾ ಯಾವ ಪೋಟೋ ಹಾಕಿದರೂ ನೆಟ್ಟಿಗರು ಉಡುಪುಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದರು.

88

ಇತ್ತೀಚಿನ ದಿನಗಳಲ್ಲಿ ನಿವೇದಿತಾ ಸೆಲ್ಫೀಗಳನ್ನೇ ಹೆಚ್ಚಾಗಿ ಶೇರ್ ಮಾಡುತ್ತಿದ್ದಾರೆ.

click me!

Recommended Stories