111
ಮಾನ್ಸಿ ಮೂಲತಃ ಭರತನಾಟ್ಯ ಕಲಾವಿದೆ. ದೇಶದ ವಿವಿಧ ಭಾಗಗಳಲ್ಲಿ ಸ್ಟೇಜ್ ಶೋಗಳನ್ನು ನೀಡಿದ್ದಾರೆ.

Subscribe to get breaking news alertsSubscribe 211
ಇವರ ವೆಬ್ ಸೀರೀಸ್ ಯೂಟ್ಯೂಬ್ ನಲ್ಲಿ ಹಿಟ್ ಆಗಿತ್ತು. ಅಲ್ಲಿಂದ ಅವಕಾಶಗಳ ಬಾಗಿಲು ತೆರೆಯಿತು.

311
ಉಷಾ ಭಂಡಾರಿಯವರ ಗರಡಿಯಲ್ಲಿ ನಟನೆ ಕಲಿತಿದ್ದಾರೆ.

411
ಮಾನ್ಸಿ ಮೊದಲು ಬಣ್ಣ ಹಚ್ಚಿದ್ದು 'ಬಿಳಿ ಹೆಂಡ್ತಿ' ಎಂಬ ಧಾರಾವಾಹಿಯ ರಮ್ಯಾ ಎಂಬ ಪಾತ್ರಕ್ಕಾಗಿ.

511
'ರಾಧಾ ರಮಣ' ಧಾರಾವಾಹಿಯಲ್ಲಿ ಅನ್ವಿತಾ ಪಾತ್ರ ಗಮನ ಸೆಳೆದಿದೆ.

611
ಸದ್ಯ 'ಪಾರು' ಧಾರಾವಾಹಿಯಲ್ಲಿ ಅನುಷ್ಕ ಎಂಬ ವಿಲನ್ ರೋಲ್‌ಅನ್ನು ನಿರ್ವಹಿಸುತ್ತಿದ್ದಾರೆ.

711
ಈಗಾಗಲೇ ಕನ್ನಡ ಸೇರಿದಂತೆ ಪರಭಾಷೆಗಳಿಂದಲೂ ಇವರಿಗೆ ಆಫರ್ಸ್ ಗಳು ಬರುತ್ತಿದೆಯಂತೆ!

811
ಯಶ್, ಗಣೇಶ್,ರಕ್ಷಿತ್ ಶೆಟ್ಟಿ ಜೊತೆಗೆ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳುವ ಆಸೆ ಇವರದು.

911
ಡ್ಯಾನ್ಸ್ ಕಲಿಯಲು ಆಸಕ್ತಿ ಇರುವ ಬಡ ವಿದ್ಯಾರ್ಥಿಗಳಿಗಾಗಿ ಡ್ಯಾನ್ಸ್ ಸ್ಕೂಲ್‌ಅನ್ನು ಪ್ರಾರಂಭಿಸಬೇಕೆಂಬ ಕನಸು ಇವರದು.

1011
ಸುಹಾಸ್ ಪಿ ಜೋಷಿ ಮತ್ತು ಜ್ಯೋತಿ ದಂಪತಿಗಳ ಪುತ್ರಿ.

1111
ಪಾರು ಜೊತೆ ಮಾನ್ಸಿ ಜೋಷಿ
ಪಾರು ಜೊತೆ ಮಾನ್ಸಿ ಜೋಷಿ