Published : Nov 26, 2019, 07:09 PM ISTUpdated : Nov 26, 2019, 07:12 PM IST
ಬಿಗ್ ಬಾಸ್ ಮನೆಯಲ್ಲೊಬ್ಬ ಕಿಸ್ಸಿಂಗ್ ಸ್ಟಾರ್, ಅಪ್ಪಿಂಗ್ ಸ್ಟಾರ್ ಇದ್ದಾರೆ. ಅವರೇ ಡ್ಯಾನ್ಸರ್ ಕಿಶನ್. ಈಗ ಮನೆಗೆ ಹೊಸದಾಗಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ರಕ್ಷಾ ಗೆ ಬಿಗ್ ಬಾಸ್ ಟಾಸ್ಕೊಂಡನ್ನು ನೀಡಿ ಒಳ ಕಳಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕಿಶನ್ ಮತ್ತು ನಾಗಿಣಿ ದೀಪಿಕಾ ದಾಸ್ ಮಾಡಿದ ನೃತ್ಯ ಕಂಡು ಇಡೀ ಮನೆಯೇ ಬೆಕ್ಕಸ ಬೆರಗಾಗಿದೆ.