ಬಳ್ಳಾರಿ ಖಡಕ್ ಮಿರ್ಚಿ 'ಸೀತಾವಲ್ಲಭ' ಕಾವ್ಯಾ; ಪೋಟೋ ನೋಡಿದ್ರೆ ಬಿದ್ದೇ ಹೋಗ್ತೀರಿ!

First Published | Nov 29, 2019, 4:06 PM IST

ಕಿರುತೆರೆಯ ಕ್ಯೂಟ್ ಫೇಸ್‌, ಮಾತಿನ ಮಲ್ಲಿ, ಪಕ್ಕಾ ಹಳ್ಳಿ ಹುಡ್ಗಿ ಅಧಿತಿ ಅಲಿಯಸ್ ಕಾವ್ಯಾ ರಮೇಶ್. ಹೈಟ್‌ ಕಮ್ಮಿ ಆದ್ರೂ ಬಣ್ಣದ ಲೋಕದಲ್ಲಿ ಮಾಡಿರುವ ಸಾಧನೆ ಒಂದೆರಡಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆfಯಕ್ಷಿವ್ ಇರುವ ಕಾವ್ಯಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

ಕಾವ್ಯಾ ಮೂಲತಃ ಬಳ್ಳಾರಿ ಹುಡುಗಿ.
ತಂದೆ-ತಾಯಿಯ ಏಕೈಕ ಮುದ್ದಿನ ಮಗಳು
Tap to resize

ಚಿಕ್ಕಂದಿನಿಂದಲೂ ಎಲ್ಲಾ ಕಲಾ ವಿಭಾಗದಲ್ಲಿ ಗುರುತಿಸಿಕೊಳ್ಳಬೇಕೆಂಬ ಆಸೆ ಇವರದು.
ಕಿರುತೆರೆ ಕಲಾವಿದರನ್ನು ಮಾತನಾಡಿಸಲು ಟಿವಿ ಒಡೆಯುವೆ ಎಂದು ಹೇಳುತ್ತಿದ್ದರಂತೆ.
ಚಿಕ್ಕವಯಸ್ಸಿನಿಂದಲೇ ಇವರು ಮಾತಿನ ಮಲ್ಲಿ.
ಬಿಎಸ್ಸಿ ಓದುತ್ತಲೇ ನಟಿಸುತ್ತಿದ್ದಾರೆ.
ಸಂಬಂಧಿಕರ ಒತ್ತಾಯದ ಮೇಲೆ ಕಿರುತೆರೆಗೆ ಆಡಿಷನ್‌ ಮಾಡಿ ಸೆಲೆಕ್ಟ್ ಆದ್ರಂತೆ.
'ಮಾಂಗಲ್ಯಂ ತಂತುನಾನೆನಾ' ಇವರ ಮೊದಲ ಧಾರಾವಾಹಿ.
'ಸೀತಾವಲ್ಲಭ' ಧಾರಾವಾಹಿಯಲ್ಲಿ ಅಧಿತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಎವರ್ ಗ್ರೀನ್ ನಟಿ ಶ್ರೀದೇವಿ ಈಕೆಯ ರೋಲ್ ಮಾಡೆಲ್

Latest Videos

click me!