Published : Jul 31, 2020, 08:39 AM ISTUpdated : Jul 31, 2020, 09:18 AM IST
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ 'ನಾಗಿಣಿ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ಶಿವಾನಿ ಅಲಿಯಾಸ್ ನಮ್ರತಾ ಗೌಡ ತಮ್ಮ ಅಭಿನಯ ಮತ್ತು ವಿಭಿನ್ನ ವಸ್ತ್ರಾಲಂಕಾರ ಮೂಲಕ ವೀಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಾಗಾದ್ರೆ ಈ ನಮ್ರತಾ ಯಾರು?