ತಂದೆಯ ಬರ್ತಡೇ ದಿನ ಮಾಡಿದ ತುಂಟಾಟ ಪೋಟೋ ಸಿಕ್ಕಾಪಟ್ಟೆ ವೈರಲ್.
ಮಗನ ಆಟ ನೋಡಿ ಸಂತಸ ಪಟ್ಟ ಶ್ವೇತಾ.
ಟೇಬಲ್ ಮೇಲಿದ್ದ ಚಾಕೊಲೇಟ್ ಗ್ರಾನೋಲಾ ಬಾರ್‌ನನ್ನು ಸುರಿದು ಆಟ ಶುರು ಮಾಡಿದ ಜಿಯಾನ್.
ಬರ್ತಡೇ ಕೇಕ್ ಮಾತ್ರ ಸ್ವಲ್ಪವೇ ತಿಂದದ್ದು.
ಮನೆಯಲ್ಲಿ ಶ್ವೇತಾ ಟ್ರೈ ಮಾಡುವ ಪ್ರತಿ ಅಡುಗೆ ಫೋಟೋ ಶೇರ್ ಮಾಡುತ್ತಾರೆ.
ಆಕರ್ಷಕವಾಗಿ ಅಲಂಕರಿಸಿ ಫೋಟೋ ಹಂಚಿಕೊಳ್ಳುತ್ತಾರೆ.
16 ಸಾವಿರಕ್ಕೂ ಹೆಚ್ಚು ಇನ್‌ಸ್ಟಾಗ್ರಾಂ ಫಾಲೋವರ್ಸ್ ಹೊಂದಿರುವ ಜಿಯಾನ್.
ಸೆಪ್ಟೆಂಬರ್ 9ಕ್ಕೆ ಜೀಯಾನ್‌ಗೆ ತುಂಬುತ್ತೆ ವರ್ಷ.
ಬಿಡುವಿನ ಸಮಯದಲ್ಲಿ ತಂದೆ ಕಿರಣ್ ಜೊತೆ ಜಿಯಾನ್ ನೀರಿನ ಬಾಟಲ್‌ನಲ್ಲಿ ಸಂಗೀತ ಅಭ್ಯಾಸ ಮಾಡಿದ್ದಾರೆ.
Suvarna News