ಕ್ವಾರಂಟೈನ್‌ನಲ್ಲಿ ಸಿಕ್ಸ್ ಪ್ಯಾಕ್ಸ್ ಮಾಡಿದ 'ನಾಗಿಣಿ' ತ್ರಿಶೂಲ್ ಅಲಿಯಾಸ್ ನಿನಾದ್ ಲುಕ್ ನೋಡಿ!
First Published | Apr 23, 2020, 3:22 PM ISTಟೈಮ್‌ಪಾಸ್ ತೆನಾಲಿ ಧಾರಾವಾಹಿ ಮೂಲಕ ಕಿರುತೆರೆ ಜರ್ನಿ ಆರಂಭಿಸಿದ ಕಲಾವಿದ ನಿನಾದ್ ಹರಿತ್ಸ, 'ನಾಗಿಣಿ-2'ನಲ್ಲಿ ತುಂಟ ಹುಡುಗ ಪಾತ್ರದ ಮೂಲಕ ಹುಡುಗಿಯರ ನಿದ್ದೆಗೆಡಿಸಿದ್ದಾರೆ. ನಿನಾದ್ ರಿಯಲ್ ಲೈಫ್ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ....