ಕಿರುತೆರೆ ಲೋಕದ ಜನಪ್ರಿಯ ನಟಿ ನಮ್ರತಾ ಗೌಡ ಕೆಲವು ದಿನಗಳ ಹಿಂದೆ ಸ್ನೇಹಿತರು ಹಾಗೂ ಕುಟುಂಬಸ್ಥರ ಜೊತೆ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಈ ವೇಳೆ ಭಾವುಕರಾಗಿದ್ದಾರೆ, ಯಾಕೆ ಗೊತ್ತಾ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಾಗಿಣಿ 2' ಧಾರಾವಾಹಿ ನಟಿ ನಮ್ರತಾ ಗೌಡ.

28
ಏಪ್ರಿಲ್ 15ರಂದು ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

38
ಈ ವೇಳೆ ಆಪ್ತ ಗೆಳತಿ ಪ್ರಿಯಾಂಕಾ, ರಮ್ಯಾ ಹಾಗೂ ನಿನಾದ್ ಖಾಸಗಿ ಹೊಟೆೇಲ್‌ವೊಂದರಲ್ಲಿ ಬಿಗ್ ಸಪ್ರೈಸ್ ಹಮ್ಮಿಕೊಂಡಿದ್ದರು.

48
ಬ್ಲಾಕ್, ವೈಟ್ ಆ್ಯಂಡ್ ಗೋಲ್ಡನ್ ಬಣ್ಣದ ಬರ್ತಡೇ ಥೀಮ್‌ನಲ್ಲಿ ಹೊಟೇಲ್‌ನ ಒಂದು ಭಾಗ ಅಲಂಕಾರ ಮಾಡಲಾಗಿತ್ತು.

58
'ನನಗೆ ಈವರೆಗೂ ಯಾರೂ ಈ ರೀತಿ ಸರ್ಪ್ರೈಸ್ ನೀಡಿರಲಿಲ್ಲ. ಹೃದಯ ಮುಟ್ಟಿತ್ತು. ಅಳು ಬಂತು' ಎಂದು ಬರೆದುಕೊಂಡಿದ್ದಾರೆ.

68
ರಾತ್ರಿ ಮನೆಯಲ್ಲಿ ಸ್ನೇಹಿತರು ಹಾಗೂ ಪೋಷಕರು ಕೇಕ್ ಕಟ್ ಮಾಡಿಸಿದ್ದಾರೆ.

78
ನಾಗಿಣಿ-2 ಧಾರಾವಾಹಿಯಲ್ಲಿ ನಮ್ರತಾ ಸ್ಟೈಲಿಂಗ್ ವೀಕ್ಷಕರ ಗಮನ ಸೆಳೆದಿದೆ.

88
ಸದ್ಯದ ಧಾರಾವಾಹಿಗಳ ಪಟ್ಟಿಯಲ್ಲಿ ನಾಗಿಣಿ ಅತಿ ಹೆಚ್ಚು ಟಿಆರ್‌ಪಿ ಪಡೆಯುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.