ಮೂಗು ಚುಚ್ಚಿಸಿಕೊಂಡ 'ಜೊತೆ ಜೊತೆಯಲಿ' ಅನು ಸಿರಿಮನೆ; ಮದ್ವೆ ಫಿಕ್ಸ್‌ ಆಯ್ತಾ?

First Published Sep 16, 2023, 11:23 AM IST

ಮೂಗು ಚುಚ್ಚಿಸಿಕೊಂಡ ಜೊತೆ ಜೊತೆಯಲ್ಲಿ ಅನು ಸಿರಿಮನೆ. ಈಗ ನಿಮ್ಮನ್ನು ಮದುವೆಯಾಗಲು ಹುಡುಗರು ಸಾಲು ನಿಲ್ಲುತ್ತಾರೆ ಎಂದ ನೆಟ್ಟಿಗರು.. 

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿ ನಟಿಸುತ್ತಿದ್ದರು. 

ಅನು ಸಿರಿಮನೆ ಹಾಗೂ ರಾಜನಂಧಿನಿ ಪಾತ್ರದಲ್ಲಿ ಮಿಂಚಿಕೊಂಡು ಮೇಘಾ ಶೆಟ್ಟಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು. 

ಮೇಘನಾ ಶೆಟ್ಟಿ ಮೂಗು ಚುಚ್ಚಿಸಿಕೊಂಡಿರವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಸಾಕಷ್ಟು ಕಾಮೆಂಟ್‌ಗಳು ಬಂದಿದೆ. 

ವೆಸ್ಟ್ರನ್‌ ಔಟ್‌ಫಿಟ್‌ನಲ್ಲಿ ಕುಳಿತುಕೊಂಡು ಮೇಘಾ ಶೆಟ್ಟಿ ಮೂಗು ಚುಚ್ಚಿಸಿಕೊಂಡಿದ್ದಾರೆ. ಆರಂಭದಲ್ಲಿ ಆತಂಕ ಪಡುತ್ತಾರೆ ಆಮೇಲೆ ಕೂಲ್ ಆಗುತ್ತಾರೆ. 

 ಮೇಘಾ ಶೆಟ್ಟಿಗೆ ಮದ್ವೆ ಫಿಕ್ಸ್ ಆಗಿದೆ...ಈಗ ನಿಮ್ಮನ್ನು ಮದುವೆಯಾಗಲು ಹುಡುಗರು ಸಾಲು ಸಾಲಾಗಿ ನಿಲ್ಲುತ್ತಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಜೊತೆ ಜೊತೆಯಲಿ ಧಾರಾವಾಹಿ ಜೊತೆಯಲ್ಲಿ ಮೇಘಾ ಶೆಟ್ಟಿ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದು ದಿಲ್‌ಪಸಂದ್ ಮತ್ತೊಂದು ತ್ರಿಬಲ್ ರೈಡಿಂಗ್.

ಸದ್ಯ ಮೇಘಾ ಶೆಟ್ಟಿ ಮುಂದಿನ ಪ್ರಾಜೆಕ್ಟ್‌ ಅನೌನ್ಸ್ ಮಾಡಿಲ್ಲ. ಆದರೆ ಹೊಸ ಹೊಸ ಫೋಟೋಶೂಟ್ ಮಾಡಿಸಿ 1.1 ಮಿಲಿಯನ್ ಫಾಲೋವರ್ಸ್ ಇದ್ದಾರೆ ಇನ್‌ಸ್ಟಾಗ್ರಾಂನಲ್ಲಿ. 

click me!