ಜೋಡಿ ಹಕ್ಕಿ ನಟಿ ಮನೆಗೆ ಬಂದಳು ಮುದ್ದು ಪುಟ್ಟಿ; ಅಮ್ಮನಾದ ಸಂಭ್ರಮದಲ್ಲಿ ಮಧು ಅಯ್ಯರ್

Suvarna News   | Asianet News
Published : Jul 05, 2020, 04:46 PM IST

 ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೋಡಿಹಕ್ಕಿ' ಧಾರಾವಾಹಿಯ ಟೀಚರ್‌ ಮಧುಶ್ರೀ ತಮ್ಮ ಕುಟುಂಬಕ್ಕೆ ಮುದ್ದು ಲಕ್ಷ್ಮೀಯನ್ನು ಬರ ಮಾಡಿಕೊಂಡಿದ್ದಾರೆ.

PREV
17
ಜೋಡಿ ಹಕ್ಕಿ ನಟಿ ಮನೆಗೆ ಬಂದಳು ಮುದ್ದು ಪುಟ್ಟಿ; ಅಮ್ಮನಾದ ಸಂಭ್ರಮದಲ್ಲಿ ಮಧು ಅಯ್ಯರ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೋಡಿಹಕ್ಕಿ' ಧಾರಾವಾಹಿ ಅಭಿನಯಿಸುತ್ತಿದ್ದ ನಟಿ ಮಧುಶ್ರೀ ಅಯ್ಯರ್.

27

 ನಟಿ ಮಧುಶ್ರೀ ಅಯ್ಯರ್‌ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

37

ಜುಲೈ 3ರಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಶೇರ್ ಮಾಡಿದ್ದಾರೆ.

47

2018ರಲ್ಲಿ ಯಶ್‌  ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟ ಮಧುಶ್ರೀ.

57

ಮಧುಶ್ರೀ ಮೂಲತಃ ಶಿವಮೊಗ್ಗದವರಾಗಿದ್ದು ಧಾರಾವಾಹಿಯಲ್ಲಿ ಟೀಚರ್‌ ಪಾತ್ರದಲ್ಲಿ ಮಿಂಚುತ್ತಿದ್ದರು.

67

ಪತಿಯೊಟ್ಟಿಗೆ ಟಿಕ್‌ಟಾಕ್‌ ಮಾಡುವ ಅನೇಕ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

77

ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

click me!

Recommended Stories