Published : Nov 08, 2019, 03:19 PM ISTUpdated : Nov 08, 2019, 03:42 PM IST
ಬಾಲ್ಯ ನಟಿಯಾಗಿ ಕಿರುತೆರೆ ಹಾಗೂ ಬೆಳ್ಳಿ ತೆರೆಮೇಲೆ ಹೆಸರು ಮಾಡಿರುವ ಚೈತ್ರಾ ರಾವ್ ಈಗ 'ಅರಬ್ಬೀ' ಸಮುದ್ರದಲ್ಲಿ ಈಜಲು ರೆಡಿಯಾಗಿದ್ದಾರೆ. ಏನಪ್ಪಾ ಇವರು 'ಜೋಡಿಹಕ್ಕಿ' ಆದ್ಮೇಲೆ ಇಷ್ಟು ದಿನ ಏನ್ಮಾಡ್ತಿದ್ರು? ಎಂದು ಅಭಿಮಾನಿಗಳಲ್ಲಿ ಮೂಡಿದ ಪ್ರಶ್ನೆಗೆ ಉತ್ತರಿಸಿದ್ದಾರೆ.