ಲಾಸ್ಯ ನಾಗರಾಜ್‌-ಜಗ್ಗಪ್ಪ ವಿಡಿಯೋ ವೈರಲ್, ಮೊದ್ಲು ಸರಿಯಾಗಿ ಚಡ್ಡಿ ಹಾಕಮ್ಮ: ವೀಕ್ಷಕರ ಕಮೆಂಟ್‌

Published : Sep 11, 2023, 04:51 PM ISTUpdated : Sep 11, 2023, 05:01 PM IST

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್‌  (Bharjari Bachelors) ಶೋ ಭರ್ಜರಿ ಮನರಂಜನೆ ಕೊಡುತ್ತಿದೆ.   ಗಿಚ್ಚಿಗಿಲಿಗಿಲಿ ಖ್ಯಾತಿಯ ಜಗ್ಗಪ್ಪ (Gicchi Giligili Jaggappa) ಮತ್ತು ನಟಿ ಲಾಸ್ಯ ನಾಗರಾಜ್ ಜೋಡಿಯಾಗಿದ್ದಾರೆ. ಇದೀಗ ಈ ಜೋಡಿಯ ವಿಡಿಯೋವೊಂದು ವೈರಲ್ ಆಗಿದೆ.  

PREV
16
 ಲಾಸ್ಯ ನಾಗರಾಜ್‌-ಜಗ್ಗಪ್ಪ ವಿಡಿಯೋ ವೈರಲ್, ಮೊದ್ಲು ಸರಿಯಾಗಿ ಚಡ್ಡಿ ಹಾಕಮ್ಮ: ವೀಕ್ಷಕರ ಕಮೆಂಟ್‌

ಇದೀಗ ಜಗ್ಗಪ್ಪ ಮತ್ತು ಲಾಸ್ಯ ಮಾಡಿರುವ ವಿಡಿಯೋವೊಂದು ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಲಾಸ್ಯ ಅವರ ಬಟ್ಟೆಯ ಬಗ್ಗೆ ವೀಕ್ಷಕರು ಕಮೆಂಟ್ ಮಾಡಿದ್ದಾರೆ. 

26

ಪುನೀತ್ ರಾಜ್‌ ಕುಮಾರ್ ಮತ್ತು ದೀಪಾ ಸನ್ನಿಧಿ ಅಭಿನಯದ ಪರಮಾತ್ಮ ಚಿತ್ರದ ಕ್ಲಿಪ್ ಗೆ ಇಬ್ಬರೂ ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್ ನಲ್ಲಿ ಧರಿಸಿರುವ ಮೊಣಕಾಲು ಉದ್ದ ಬಟ್ಟೆಗೆ ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಮೊದ್ಲು ಚಡ್ಡಿ ಹಾಕಮ್ಮ ಎಂದೆಲ್ಲ ಹೇಳಿದ್ದಾರೆ.

36

ಓಹ್ ಅಕ್ಕ ಉಸಾರು ಅ ಜಗಪ್ಪ ಸರಿಯಿಲ್ಲ ಬಡ್ಡಿ ಹೈದ 😂 ಎಂದು ಕೆಲವರು ಸಲಹೆ ನೀಡಿದ್ದರೆ. ಇನ್ನು ಕೆಲವರು 'ಜಗಪ್ಪ ಸುಸ್ಸು ಅವರನ್ನು ಮರಿಬೇಡ ಕಣಪ್ಪ' ಎಂದು ತನ್ನ ಗಿಚ್ಚಿಗಿಲಿಗಿಲಿ ಶೋ ಗೆಳತಿ ಸುಷ್ಮಿತಾ ಬಗ್ಗೆ ಹೇಳಿದ್ದಾರೆ. 

46

ಅಪ್ಪು ಅವರ ದ್ವನಿ ರಿಮೇಕ್ ಮಾಡುತ್ತಿದ್ದೀರಾ, ಸ್ವಲ್ಪ ಮರ್ಯಾದೆಯಿಂದ ಮಾಡಿ ಎಂದು ಕೆಲವರು ಲಾಸ್ಯ ಮತ್ತು ಜಗ್ಗಪ್ಪಗೆ ಎಚ್ಚರಿಕೆ ಕೂಡ ನೀಡಿದ್ದಾರೆ
 

56

ಕನ್ನಡ ಬಿಗ್ ಬಾಸ್ ಸೀಸನ್ 5 ರ ವಿಶೇಷ ಸ್ಪರ್ಧಿಯಾಗಿ  ಭಾಗವಹಿಸಿದ್ದ ಲಾಸ್ಯ  ಟೋಪಿವಾಲ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

66

ಹಲವು ಡಾನ್ಸ್ ಪ್ರಕಾರವನ್ನು ಕಲಿತಿರುವ ನಟಿ, ಅಜಯ್‌ ರಾವ್‌ ನಾಯಕನಾಗಿ ನಟಿಸಿರುವ ಕೃಷ್ಣ ಟಾಕೀಸ್‌ ಸಿನಿಮಾದ ಐಟಂ ಗೀತೆಗೆ ಕುಣಿದು ಎಲ್ಲರ ಹುಬ್ಬೇರುವಂತೆ ಮಾಡಿದ್ದರು.
 

Read more Photos on
click me!

Recommended Stories