ಡಾರ್ಕ್‌ ಸರ್ಕಲ್‌ ಜಾಸ್ತಿ ಆಗ್ತಿದೆ ನೋಡ್ಕೋ; 'ಅಮೃತಾಧಾರೆ' ಮಹಿ ಹೊಸ ಲುಕ್‌ನೂ ಮೆಚ್ಚಲಿಲ್ಲ ನೆಟ್ಟಿಗರು!

First Published | Jul 19, 2024, 11:23 AM IST

ವೈರಲ್ ಆಯ್ತು ಮಹಿ ಹೊಸ ಲುಕ್. ಹೇರ್‌ ಕಲರ್‌ ಮತ್ತು ಹೇರ್ ಕಟ್ ಹೇಗಿದೆ ನೋಡಿ.....

 ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಸೀರಿಯಲ್‌ನಲ್ಲಿ ಮಿಂಚುತ್ತಿರುವ ಮಹಿ ಹೊಸ ಲುಕ್ ವೈರಲ್ ಆಗುತ್ತಿದೆ.

ಕನ್ನಡತಿ ಧಾರಾವಾಹಿಯಲ್ಲಿ ವರು ಪಾತ್ರದಲ್ಲಿ ಮಿಂಚಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು. ಈಗ ಮಹಿ ಅಂದ್ರೆ ಇನ್ನೂ ಫೇಮಸ್.

Tap to resize

ಕೆಲವು ದಿನಗಳ ಹಿಂದೆ ಮಹಿ ಉರ್ಫ್‌ ಸಾರಾ ತಮ್ಮ ಲುಕ್ ಬದಲಾಯಿಸಿಕೊಂಡಿದ್ದಾರೆ. ಹೇರ್ ಕಟ್ ಮಾಡಿಸಿ ಹೇರ್ ಕಲರ್ ಮಾಡಿಸಿಕೊಂಡಿದ್ದಾರೆ.

ರಾಜ ರಾಜೇಶ್ವರಿ ನಗರದಲ್ಲಿರುವ ಖ್ಯಾತ ಸ್ಟೈಲಿಸ್ಟ್‌ ಬಳಿ ಸಾರಾ ಹೇರ್‌ ಟ್ರಾನ್ಸ್‌ಫಾರ್ಮೇಷನ್ ಮಾಡಿಸಿಕೊಂಡಿದ್ದಾರೆ. ನೋಡಲು ಸೂಪರ್ ಆಗಿ ಕಾಣಿಸುತ್ತಿದೆ.

ಅಯ್ಯೋ ಏನೂ ವ್ಯತ್ಯಾಸ ಮಾಡುತ್ತಿಲ್ಲ ಮೊದಲು ನಿನ್ನ ಡಾರ್ಕ್‌ ಸರ್ಕಲ್‌ ಸರಿ ಮಾಡ್ಕೋ ಅದರ ಕಡೆ ಗಮನ ಕೊಡು ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

ಸೀರಿಯಲ್ ಲೋಕಕ್ಕೆ ಕಾಲಿಟ್ಟ ಆರಂಭದಿಂದಲೂ ಸಾರಾ ಅಣ್ಣಯ್ಯ ಸಖತ್ ಮಾಡರ್ನ್‌ ನಟಿಯಾಗಿಯೇ ಗುರುತಿಸಿಕೊಂಡಿದ್ದಾರೆ. ಸದಾ ಗ್ಲಾಮ್ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. 

Latest Videos

click me!