Aishwarya Baspure Wedding: ರಾಕೇಶ್‌ ಜೊತೆ ಸಪ್ತಪದಿ ತುಳಿದ 'ಯಾರೇ ನೀ ಮೋಹಿನಿ' ಧಾರಾವಾಹಿ ನಟಿ ಐಶ್ವರ್ಯಾ ಬಾಸ್ಪುರೆ PHOTOS

Published : Jun 17, 2025, 04:24 PM ISTUpdated : Jun 17, 2025, 04:31 PM IST

ಯಾರೇ ನೀ ಮೋಹಿನಿ ಧಾರಾವಾಹಿ ನಟಿ ಐಶ್ವರ್ಯಾ ಬಾಸ್ಪುರೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಂದರ ಫೋಟೋಗಳು ಇಲ್ಲಿವೆ. 

PREV
18

ಕನ್ನಡದ ಕಿರುತೆರೆ ನಟಿ ಐಶ್ವರ್ಯಾ ಬಾಸ್ಪುರೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 

28

ಒಲವಿನ ನಿಲ್ದಾಣ, ಯಾರೇ ನೀ ಮೋಹಿನಿ, ಮಹಾಸತಿ, ಶ್ರೀ ಯಡಿಯೂರು ಸಿದ್ದಲಿಂಗೇಶ್ವರ, ಸಂಘರ್ಷ ಧಾರಾವಾಹಿಗಳಲ್ಲಿ ನಟಿಸಿದ್ದರು. 

48

ಐಶ್ವರ್ಯಾ ಮದುವೆಗೆ ಮಹಾಸತಿ ಧಾರಾವಾಹಿ ಖ್ಯಾತಿಯ ನಟಿ ಶಿಲ್ಪಾ ಶೈಲೇಶ್‌, ವಿನಯ್‌ ಯುಜೆ, ಐಶ್ವರ್ಯಾ ಸಾಲೀಮಠ ಕೂಡ ಆಗಮಿಸಿದ್ದರು. 

58

ಬೆಂಗಳೂರಿನಲ್ಲಿ ಈ ಜೋಡಿ ಮದುವೆಯಾಗಿದ್ದು, ಅದ್ದೂರಿಯಾಗಿ ಆರತಕ್ಷತೆ ನಡೆದಿದೆ. 

68

ಐಶ್ವರ್ಯಾ ಬಾಸ್ಪುರೆ ಅವರು ಲವ್‌ ಮ್ಯಾರೇಜ್‌ ಆಗಿದ್ದಾರಾ? ಅರೇಂಜ್‌ ಎಂಬ ಬಗ್ಗೆ ಮಾಹಿತಿ ಇಲ್ಲ. 

78

ಐಶ್ವರ್ಯಾ ಆರತಕ್ಷತೆಗೆ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ಆಗಮಿಸಿದ್ದರು. 

88

ಈ ಆರತಕ್ಷತೆಗೆ ಯಾರೇ ನೀ ಮೋಹಿನಿ ಧಾರಾವಾಹಿ ಕಲಾವಿದರು ಆಗಮಿಸಿದ್ದರು. 

Read more Photos on
click me!

Recommended Stories