ಪ್ಯಾಂಟ್‌ ಜಿಪ್ ಹಾಕದೇ ಫೋಟೋಗೆ Nia Sharma ಪೋಸ್‌; ಟ್ರೋಲ್‌ ಆದ ನಟಿ

Published : Jun 17, 2022, 04:48 PM IST

ಹಿಂದಿ ಟಿವಿ ಧಾರಾವಾಹಿ ಜಮೈ ರಾಜಾ (Jamai Raja) ಮೂಲಕ ಗಮನ ಸೆಳೆದ ನಿಯಾ ಶರ್ಮಾ (Nia Sharma) ಇತ್ತೀಚೆಗೆ ತುಂಬಾ ಬೋಲ್ಡ್ ಮತ್ತು ಮಾದಕ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅಷ್ಟೇ ಅಲ್ಲ ಯೂಸರ್ಸ್‌ ಅವರ ಪೋಸ್‌ಗೆ ಸಿಕ್ಕಾಪಟ್ಟೆ ಟ್ರೋಲ್‌ ಮಾಡುತ್ತಿದ್ದಾರೆ.   

PREV
16
  ಪ್ಯಾಂಟ್‌ ಜಿಪ್ ಹಾಕದೇ ಫೋಟೋಗೆ Nia Sharma ಪೋಸ್‌; ಟ್ರೋಲ್‌ ಆದ ನಟಿ

ಟಿವಿ ಜಗತ್ತಿನಲ್ಲಿ ನಿಯಾ ಶರ್ಮಾ ಅತ್ಯಂತ ಬೋಲ್ಡ್‌ ನಟಿಯರಲ್ಲಿ ಒಬ್ಬರು. ಅವಳು ಆಗಾಗ್ಗೆ ಬೋಲ್ಡ್ ಫೋಟೋಶೂಟ್‌ಗಳನ್ನು ಮಾಡುತ್ತಾರೆ ಮತ್ತು ಅದನ್ನು Instagram ನಲ್ಲಿ ಹಂಚಿಕೊಳ್ಳುತ್ತಾರೆ.

26

ಹೊರಬಿದ್ದ ಫೋಟೋಗಳಲ್ಲಿ, ನಿಯಾ ಡೆನಿಮ್ ಟಾಪ್ ಮತ್ತು ಜೀನ್ಸ್ ಅನ್ನು ಧರಿಸಿದ್ದಾರೆ. ನ್ಯೂಡ್‌ ಮೇಕಪ್‌ನೊಂದಿಗೆ ಕೂದಲನ್ನು ಹಾಗೆಯೇ ಬಿಟ್ಟಿದ್ದಾರೆ. ಒಟ್ಟಾರೆ, ಫೋಟೋಗಳಲ್ಲಿ ಅವರ ಲುಕ್ ತುಂಬಾ ಮಾದಕವಾಗಿ ಕಾಣುತ್ತಿದೆ

36

ಆದರೆ ಜನರು ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ಟ್ರೋಲ್‌ ಮಾಡುತ್ತಿದ್ದಾರೆ. ವಾಸ್ತವವಾಗಿ, ಅವರು ತಮ್ಮ ಜೀನ್ಸ್‌ನ ಬಟನ್ ಅನ್ನು ತೆರೆದಿರುವುದು ಫೋಟೋಗಳಲ್ಲಿ ಕಂಡುಬರುತ್ತದೆ. ಹೆಚ್ಚಿನವರು ಈ ಫ್ಯಾಶನ್ ಸೆನ್ಸ್ ಅನ್ನು ಅಸಂಬದ್ಧವೆಂದು ಬಣ್ಣಿಸಿದ್ದಾರೆ. ಅದೇ ಸಮಯದಲ್ಲಿ, ಕೆಲವರು ಅವರನ್ನೂ ಅಸಂಬದ್ಧ ಕರೆಯುತ್ತಿದ್ದಾರೆ. 

46

ನಿಯಾ ಶರ್ಮ ತನ್ನ ಪ್ಯಾಂಟ್‌ ಬಟನ್‌ ಹಾಕದೆ ಪೋಟೋಗೆ ಪೋಸ್‌ ನೀಡಿರುವುದು  ಜನರಿಗೆ ಇಷ್ಟವಾಗಿಲ್ಲ ಮತ್ತು ಸೋಶಿಯಲ್‌ ಮೀಡಿಯಾದಲ್ಲಿ ಅವರ ಈ ಲುಕ್‌ಗೆ ಟ್ರೋಲ್‌ ಮಾಡುತ್ತಿದ್ದಾರೆ.

56

31 ವರ್ಷದ ನಿಯಾ ಶರ್ಮಾ ಟಿವಿ ಉದ್ಯಮಕ್ಕೆ ಕಾಲಿಟ್ಟಾಗ ತುಂಬಾ ಸಿಂಪಲ್‌ ಆಗಿ ಕಾಣುತ್ತಿದ್ದರು. ಕಾಲ ಕಳೆದಂತೆ ಅವರ ಲುಕ್‌ನಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿದೆ. ಈಗ ಅವರು ತನ್ನ ಬೋಲ್ಡ್‌ ಲುಕ್‌  ಮತ್ತು ಫ್ಯಾಷನ್ ಸೆನ್ಸ್‌ನಿಂದ ಫೇಮಸ್‌ ಆಗುತ್ತಿದ್ದಾರೆ.

66

ನಿಜ ಜೀವನದಲ್ಲಿ ನಿಯಾ ಬೋಲ್ಡ್ ಆದರೆ ತೆರೆಯ ಮೇಲೆ ತುಂಬಾ ಮಾದಕವಾಗಿ ಕಾಣಿಸುತ್ತಾರೆ. ಚುಂಬನದ ದೃಶ್ಯಗಳನ್ನೂ ನೀಡಿದ್ದಾರೆ. ಇದಲ್ಲದೇ, ಟ್ವಿಸ್ಟೆಡ್ ವೆಬ್ ಸರಣಿಯಲ್ಲಿ ತನ್ನ ಸಹನಟಿ ರೆಹಾನಾ ಮಲ್ಹೋತ್ರಾ ಅವರನ್ನು ಚುಂಬಿಸುತ್ತಿರುವುದು ಕಂಡುಬಂದಿದೆ.

Read more Photos on
click me!

Recommended Stories