ಸ್ನೇಹ - ಕಂಠಿ (Sneha - Kanthi)
ಪುಟ್ಟಕ್ಕನ ಮಕ್ಕಳು ಖ್ಯಾತಿಯ ಈ ಆನ್-ಸ್ಕ್ರೀನ್ ಜೋಡಿಗಳು ಬಹಳ ಕಡಿಮೆ ಅವಧಿಯಲ್ಲಿ ಖ್ಯಾತಿಯನ್ನು ಗಳಿಸಿದರು. ಪುಟ್ಟಕ್ಕನ ಮಕ್ಕಳ ಸ್ನೇಹಾ ಮತ್ತು ಕಂಠಿ ಇತ್ತೀಚಿನ ದಿನಗಳಲ್ಲಿ ಯುವ ಜನರಿಗೆ ತುಂಬಾನೆ ಹತ್ರ ಆಗ್ತಿದ್ದಾರೆ. ಪ್ರೀತಿಗಾಗಿ ಎಲ್ಲವನ್ನೂ ಮಾಡುವ ಕಂಠಿ, ಪ್ರೀತಿ ಇದ್ರೂ ಇಲ್ಲದಂತೆ ನಟಿಸುವ ಸ್ನೇಹ. ಇವರಿಬ್ಬರ ಮಾತು, ಗೆಳೆತನ ಪ್ರೇಕ್ಷಕರಿಗೆ ಕಚಗುಳಿ ಇಟ್ಟ ಅನುಭವ ನೀಡುತ್ತೆ.