ಸರಸು ಧಾರವಾಹಿಯ ಮೂಲಕ ಹಳ್ಳಿ ಹುಡುಗಿ ಪಾತ್ರದಲ್ಲಿ ವೀಕ್ಷಕರ ಮನಸು ಗೆಲ್ಲುತ್ತಿದ್ದಾರೆ ನಟಿ ಸುಪ್ರಿತಾ ನಾರಾಯಣ್
ಮೂಲತಃ ಮೈಸೂರಿನವರಾದ ಈಕೆ ಸೀತಾ ವಲ್ಲಭ ಧಾರವಾಹಿ ಮೂಲಕ ಫೇಮಸ್ ಆಗಿದ್ದರು.
ಇದೀಗ ಸರಸು ಸೀರಿಯಲ್‌ನಲ್ಲಿ ಕನಸು ಕಾಣೋ ಹಳ್ಳಿಯ ಚೆಲುವೆಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಹಳ್ಳಿಯಲ್ಲಿ ಹುಟ್ಟಿದ ಈಕೆಯ ಪಾತ್ರಕ್ಕೆ ಶಿಕ್ಷಣದ ಕನಸು.
ಓದೋದಕ್ಕಾಗಿ ಹೋರಾಡೋ ಹೆಣ್ಣಿನ ಕಥೆ ಕನ್ನಡಿಗರ ಮನ ಗೆದ್ದಿದೆ
ತಂದೆ ವಿವಾಹ ಮಾಡಲು ನಿರ್ಧರಿಸಿದಾಗ ಮನೆಯಿಂದಲೇ ಓಡಿ ಹೋಗೋ ಹೀರೋಯಿನ್ ಈಕೆ
ಮದುವೆಯಿಂದ ತಪ್ಪಿಸಿ ಸರಸು ಕನಸು ನನಸು ಮಾಡ್ತಾಳಾ ಅನ್ನೋದು ಕುತೂಹಲ
ಸದ್ಯ ಸೀರಿಯಲ್ ಕುತೂಹಲಕಾರಿಯಾಗಿ ಮುಂದುವರಿಯುತ್ತಿದ್ದು, ವೀಕ್ಷಕರ ಮನ ಗೆದ್ದಿದೆ
ಸರಸು ಸ್ಮೈಲ್
Suvarna News