ಕನ್ನಡಿ ನೋಡಿಕೊಳ್ಳುತ್ತಲೇ ಫೇಮಸ್ ಆದ ಸಂಜನಾ; ಈಗ 'ಬ್ರಹ್ಮಗಂಟು' ಗೊಂಬೆ!

Suvarna News   | Asianet News
Published : Dec 06, 2020, 03:43 PM IST

ಬಿಗ್ ಬಾಸ್‌ ಕನ್ನಡ ಸೀಸನ್‌ 4ರ ಸ್ಪರ್ಧಿ ಸಂಜನಾ ಚಿದಾನಂದ್ ಈಗ ಕಿರುತೆರೆ ಲೋಕದ ಸ್ವಪ್ನ ಸುಂದರಿ. ಈ ಮಿಲ್ಕ್ ಬ್ಯೂಟಿಯಿಂದಲೇ ಬ್ರಹ್ಮಗಂಟು ಧಾರವಾಹಿ ಒಂದು ಮಟ್ಟಕ್ಕೆ ಟ್ವಿಸ್ಟ್‌ ಪಡೆದುಕೊಂಡಿದ್ದು. ಫೋಟೋಕೃಪೆ: ಸಂಜನಾ ಇನ್‌ಸ್ಟಾಗ್ರಾಂ

PREV
17
ಕನ್ನಡಿ ನೋಡಿಕೊಳ್ಳುತ್ತಲೇ ಫೇಮಸ್ ಆದ ಸಂಜನಾ; ಈಗ 'ಬ್ರಹ್ಮಗಂಟು' ಗೊಂಬೆ!

 ಬಿಗ್ ಬಾಸ್‌ ಸೀಸನ್‌ 4ರ ಸ್ಪರ್ಧಿ ಸಂಜನಾ.

 ಬಿಗ್ ಬಾಸ್‌ ಸೀಸನ್‌ 4ರ ಸ್ಪರ್ಧಿ ಸಂಜನಾ.

27

ಹಲವು ವರ್ಷಗಳ ನಂತರ 'ಬ್ರಹ್ಮಗಂಟು' ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡಿದರು.

37

 ಪದೇ ಪದೇ ಕನ್ನಡಿ ನೋಡಿಕೊಳ್ಳುತ್ತಿದ್ದ ಸಂಜನಾ ಒಂದು ರೀತಿಯಲ್ಲಿ ಟ್ರೋಲ್ ಆದರೂ ಫೇಮ್ ಪಡೆದರು.

47

ನೋಡಲು ಗೊಂಬೆಯಂತಿರುವ ಸಂಜನಾ ಈಗ ಇನ್ನಷ್ಟು ಗ್ಲಾಮರ್‌ ಆಗಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

57

ಧಾರವಾಹಿ ಜೊತೆ ಅನೇಕ ಖಾಸಗಿ ಫೋಟೋಶೂಟ್‌ಗಳಲ್ಲಿ ಸಂಜನಾ ಭಾಗಿಯಾಗುತ್ತಾರೆ.

67

'ನೀವು ಇಷ್ಟೊಂದು ಸುಂದರವಾಗಿರಲು ಕಾರಣವೇನು?' ಎಂದು ಹೆಣ್ಣುಮಕ್ಕಳು ಕೇಳಿದರೆ 'ಒಂದೇ ಒಂದು ಸಲ ರಿಪ್ಲೈ ಮಾಡಿ' ಎಂದು ಹುಡುಗರು ಕೇಳುತ್ತಿದ್ದಾರೆ.

77

ಮತ್ತೊಮ್ಮೆ ಬಿಗ್ ಬಾಸ್‌ಗೆ ಸಂಜನಾ ಎಂಟ್ರಿ ಕೊಡಬೇಕೆಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

click me!

Recommended Stories