ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಬ್ಬ influencer ಹುಟ್ಟಿಕೊಳ್ಳುತ್ತಾರೆ. ಆದರೆ ಸೋನು ಗೌಡ ಮತ್ತು ಶಿಲ್ಪಾ ಗೌಡರನ್ನು ಯಾರೂ ಮರೆಯಲ್ಲ ಅನ್ಸುತ್ತೆ.
ಬಿಗ್ ಬಾಸ್ ಖ್ಯಾತಿಯ ಸೋನು ಗೌಡರವರ ಬೆಸ್ಟ್ ಫ್ರೆಂಡ್ ಆಗಿದ್ದ ಶಿಲ್ಪಾ ಗೌಡ ಕೂಡ ಸಿಕ್ಕಾಪಟ್ಟೆ ರೀಲ್ಸ್ ಮತ್ತು ವಿಡಿಯೋಗಳನ್ನು ಮಾಡಿ ಫೇಮಸ್ ಆದ ಚೆಲುವೆ.
ಸಣ್ಣ ಪುಟ್ಟ ವಿಚಾರಕ್ಕೆ ಸೋನು ಮತ್ತು ಶಿಲ್ಪಾ ನಡುವೆ ಮನಸ್ತಾಪ ಆಯ್ತು. ಅಲ್ಲಿಂದ ಇವರಿಬ್ಬರಿಗೆ ಇರುವ ಫ್ಯಾನ್ ಬೇಸ್ ಸಪರೇಟ್ ಆಗಿಬಿಟ್ಟರು.
ಸೆಲ್ಫಿ ತೆಗೆದುಕೊಳ್ಳಲು ಹೋಗಿ ಅಗಲಿ ವ್ಯಕ್ತಿಗಳ ಬಗ್ಗೆ ಯಾವ ವಾಹಿನಿ ವರದಿ ಮಾಡಿದರೂ ಶಿಲ್ಪಾ ಗೌಡ ಮತ್ತು ಸೋನು ಗೌಡ ಪ್ರತಿಕ್ರಿಯೆ ಇರಲೇಬೇಕು.
ಈಗಾಗಲೆ ಹಲವು ಸಲ ಕನ್ನಡದ ಪ್ರತಿಷ್ಠಿತ ಚಾನೆಲ್‌ಗಲ್ಲಿ ಸಂದರ್ಶನ ನೀಡಿದ್ದಾರೆ. 7 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ನ ಹೊಂದಿದ್ದಾರೆ.
ಹಲವು ವರ್ಷಗಳ ಹಿಂದೆ ಶಿಲ್ಪಾ ಗೌಡ ಖಾಸಗಿ ವಿಡಿಯೋ ವೈರಲ್ ಆಗಿತ್ತು. ಅಲ್ಲಿಂದ ಆ ವಿಡಿಯೋ ಅಂದ್ರೆ ಶಿಲ್ಪಾ ಗೌಡ ಅನ್ನೋ ರೀತಿ ಕಾಲೆಳೆಯುತ್ತಿದ್ದರು.
ನಾನು ತಪ್ಪು ಮಾಡಿದ್ದೀನಿ ಗೊತ್ತಿಲ್ಲದೆ ಆಗಿರುವ ವಿಡಿಯೋ ಮತ್ತು ಆ ಘಟನೆಯಿಂದ ಹೊರ ಬಂದಿದ್ದೀನಿ ಎಂದು ಶಿಲ್ಪಾ ಗೌಡ ಸ್ಪಷ್ಟನೆ ಕೊಟ್ಟಿದ್ದರು.