ಮತ್ತೆ ಒಂಟಿಯಾಗಿಬಿಟ್ಟ ಬಿಗ್ ಬಾಸ್ ಧನುಶ್ರೀ; ಜೊತೆಗಿದ್ದ ಆ ಹುಡುಗ ಎಲ್ಲಿ ಅನ್ನೋರೆ ಹೆಚ್ಚು!

Published : Apr 04, 2024, 10:48 AM IST

ಎಲ್ಲಿ ನೋಡಿದರೂ ಒಂಟಿಯಾಗಿ ಕಾಣಿಸಿಕೊಳ್ಳುತ್ತಿರುವ ಧನುಶ್ರೀ. ಎಲ್ಲಿ ಹೋದ್ರು ನಿಮ್ಮ ಜೊತೆಗಿದ್ದ ಹುಡುಗರು ಎಂದ ನೆಟ್ಟಿಗರು.... 

PREV
18
ಮತ್ತೆ ಒಂಟಿಯಾಗಿಬಿಟ್ಟ ಬಿಗ್ ಬಾಸ್ ಧನುಶ್ರೀ; ಜೊತೆಗಿದ್ದ ಆ ಹುಡುಗ ಎಲ್ಲಿ ಅನ್ನೋರೆ ಹೆಚ್ಚು!

ಸೋಷಿಯಲ್ ಮೀಡಿಯಾ Influencer ಧನುಶ್ರೀ ಬಿಗ್ ಬಾಸ್‌ ಸೀಸನ್‌ 8ರಲ್ಲಿ ಸ್ಪರ್ಧಿಸಿದ ನಂತರ ಸಖತ್ ನೇಮ್ ಆಂಡ್ ಫೇಮ್ ಗಳಿಸಿಬಿಟ್ಟರು. ಅದರಲ್ಲೂ ಅವರ ಮೇಕಪ್.....

28

ಮೇಕಪ್ ಜಾಸ್ತಿ ಮಾಡಿಕೊಳ್ಳುತ್ತಾರೆ, ದುಡ್ಡು ಖರ್ಚು ಮಾಡುತ್ತಾರೆ, ಎಲ್ಲಂದ್ರೆ ಅಲ್ಲಿ ರೀಲ್ಸ್ ಮಾಡುತ್ತಾರೆ, ಫ್ಯಾಮಿಲಿಯಲ್ಲಿ ಹೇಳೋರು ಕೇಳೋರು ಯಾರೂ ಇಲ್ವಾ ಅಂತೆಲ್ಲಾ ಕಾಮೆಂಟ್ ಬರುತ್ತಿದೆ. 

38

ಅಲ್ಲದೆ ಹಲವು ವರ್ಷಗಳಿಂದ ಧನುಶ್ರೀ ಜೊತೆ ವಿಡಿಯೋ ಮಾಡುತ್ತಿದ್ದ ಸ್ಯಾಮ್ ಸಮೀರ್ ಜೊತೆಲ್ಲಿ ಕಾಣಿಸುತ್ತಿಲ್ಲ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

48

 ಅಲ್ಲಿ ಇಲ್ಲಿ ಹರಿದಾಡುವ ಮಾಹಿತಿಗಳ ಪ್ರಕಾರ ಅವರಿಬ್ಬರು ಕಮಿಟ್ ಆಗಿದ್ದರು ಎನ್ನಲಾಗಿತ್ತು. ಆದರೆ ಪ್ರತಿ ಸಲವೂ ನಾವು ಬೆಸ್ಟ್‌ ಫ್ರೆಂಡ್ಸ್‌ ಎಂದು ಹೇಳಿಕೊಳ್ಳುತ್ತಿದ್ದರು.

58

ಇದ್ದಕ್ಕಿದ್ದಂತೆ ಸಮೀರ್ ಮತ್ತು ಧನುಶ್ರೀ ಒಟ್ಟಿಗೆ ಕಾಣಿಸಿಕೊಳ್ಳದ ಕಾರಣ ಅನೇಕರಿಗೆ ಬ್ರೇಕಪ್ ವಾಸನೆ ಬರುತ್ತಿದೆ. ಅಲ್ಲಿ ಒಂಟಿಯಾಗಿ ನೋಡಲು ಬೋರು ಎನ್ನುತ್ತಿದ್ದಾರೆ. 

68

Influencer ಜೀವನ ಹೇಗೆ ಅಂದ್ರೆ ನಾವು ಒಳ್ಳೆ ಬಟ್ಟೆ ಧರಿಸಬೇಕು ನಮ್ಮನ್ನು ನಾವು ನೀಟ್‌ ಆಗಿ ಕ್ಯಾರಿ ಮಾಡಬೇಕು ಜನ ನಮ್ಮನ್ನು ನೋಡಿ ಫಾಲೋ ಮಾಡುತ್ತಾರೆ. ನಾನೇ ಅದೆಷ್ಟೋ ಜನರನ್ನು ಫಾಲೋ ಮಾಡುವೆ ಎಂದು ಧನುಶ್ರೀ ಈ ಹಿಂದೆ ಹೇಳಿದ್ದರು.

78

ನಾನು ತಿಂಗಳಲ್ಲಿ ಮಾಡುವ ಸಂಪಾದನೆ ಇದಕ್ಕೆ ಅಂತ ಇಡಬೇಕು. ಒಂದೊಂದು ತಿಂಗಳು ಒಂದೊಂದು ರೀತಿ ಆದಾಯ ಇರುತ್ತದೆ ಆದರೆ ನನ್ನ ಲೈಫ್‌ ಸ್ಟೈಲ್‌ಗೆಂದು 20-30 ಸಾವಿರ ಹಣ ಬೇಕಾಗುತ್ತದೆ. 

88

ಇದೆಲ್ಲಾ ಬಿಟ್ಟು ಮನೆ ಖರ್ಚು ಹೆಚ್ಚಿಗೆ ಇರುತ್ತದೆ. ಅಪ್ಪ ಅಮ್ಮ ಕೆಲಸ ಮಾಡುತ್ತಿದ್ದರು ಅದನ್ನು ಬಿಡಿಸಿ ಮನೆ ಖರ್ಚು, ಮನೆ ಲೋನ್‌ ನನ್ನ ಲೋನ್‌ ತುಂಬಾ ಇದೆ ಅದೆಲ್ಲಾ ನೋಡಿಕೊಳ್ಳಬೇಕು ಎಂದಿದ್ದರು ಧನುಶ್ರೀ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories