ಇತ್ತೀಚೆಗೆ ಮುದ್ದಾಗಿ ಅಲಂಕರಿಸಿಕೊಂಡು ಹೊಸ ಫೋಟೋ ಶೇರ್ ಮಾಡಿದ್ದಾರೆ ಅಖಿಲಾ
ಚಂದದ ಮೂಗುಬೊಟ್ಟು, ಜುಮ್ಕಾ, ಕೈತುಂಬಾ ಬಳೆ, ಹಾರದಲ್ಲಿ ಮಿಂಚಿದ್ದಾರೆ.
ಪಿಂಕು ರವಕೆಯ ಕೇಸರಿ ಸೀರೆ ಚೆನ್ನಾಗಿ ಕಂಡಿದೆ.
ಹೆಚ್ಚಾಗಿ ಝರಿಯಂಚಿನ ಸೀರೆಗಳನ್ನೇ ಆರಿಸಿಕೊಳ್ತಾರೆ ಅಖಿಲಾ ಪಜಿಮಣ್ಣು
ಇತ್ತೀಚೆಗೆ ತಮ್ಮ ಪೋಸ್ಟ್‌ನಲ್ಲಿ ನಮ್ಮೊಂದಿಗೆ ನಾವು ಕಾಂಪ್ರಮೈಸ್ ಮಾಡಿಕೊಳ್ಳಬಾರದು ಎಂದಿದ್ದರು
ಅಜ್ಜಿಯ ಸೀರೆಯುಟ್ಟ ಅಖಿಲಾ, ನನ್ನ ಅಜ್ಜಿಯ ಕಬೋರ್ಡ್‌ನಿಂದ ನಾನು ಸೀರೆ ಆರಿಸ್ಕೊಂಡ್ರೆ ಹೀಗೆ ಅಂತ ಚಂದದ ಫೋಟೋ ಶೇರ್ ಮಾಡಿದ್ದಾರೆ
Suvarna News